ಬಿಎಂಶ್ರೀ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೨೦೧೪ ರ ಬಿಎಂಶ್ರೀ ಪ್ರಶಸ್ತಿ[ಬದಲಾಯಿಸಿ]

ಬಿ. ಎಂ. ಶ್ರೀಕಂಠಯ್ಯ ಅವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನವು ಬಿಎಂಶ್ರೀಯವರಷ್ಟೇ ಸಂಕೋಚ ಉಳ್ಳ ಮತ್ತು ಅಪಾರ ಪ್ರತಿಭೆಯುಳ್ಳ, ಹಿರಿಯ ಸಂಶೋಧಕ ಬಿ.ಎಸ್.ಸಣ್ಣಯ್ಯನವರಿಗೆ ದಿ.3-1-2015ರಂದು ಬಿಎಂಶ್ರೀ ಪ್ರಶಸ್ತಿ ನೀಡಲಾಯಿತು.

ನೋಡಿ[ಬದಲಾಯಿಸಿ]

ಆಧಾರ[ಬದಲಾಯಿಸಿ]

  • ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನ