ಬಾಳ ಪಂಜರ (ಚಲನಚಿತ್ರ)
ಗೋಚರ
| ಬಾಳ ಪಂಜರ (ಚಲನಚಿತ್ರ) | |
|---|---|
| ಬಾಳ ಪಂಜರ | |
| ನಿರ್ದೇಶನ | ಎಂ.ಆರ್.ವಿಠಲ್ |
| ನಿರ್ಮಾಪಕ | ಇಂಡಿಯನ್ ನ್ಯಾಷನಲ್ ಪಿಕ್ಚರ್ಸ್ |
| ಪಾತ್ರವರ್ಗ | ಅಶ್ವಥ್ , ಪಂಡರೀಬಾಯಿ, ನರಸಿಂಹರಾಜು, ತೂಗುದೀಪ ಶ್ರೀನಿವಾಸ್, ಶೈಲಶ್ರೀ |
| ಸಂಗೀತ | ವಿಜಯಭಾಸ್ಕರ್ |
| ಛಾಯಾಗ್ರಹಣ | ಕುಮಾರ್ |
| ಬಿಡುಗಡೆಯಾಗಿದ್ದು | ೧೯೭೨ |
| ಚಿತ್ರ ನಿರ್ಮಾಣ ಸಂಸ್ಥೆ | ಇಂಡಿಯನ್ ನ್ಯಾಷನಲ್ ಪಿಕ್ಚರ್ಸ್ |
ಬಾಳ ಪಂಜರ, ಎಂ.ಆರ್.ವಿಠಲ್ ನಿರ್ದೇಶನ ಮತ್ತು ಇಂಡಿಯನ್ ನ್ಯಾಷನಲ್ ಪಿಕ್ಚರ್ಸ್ ನಿರ್ಮಾಪಣ ಮಾಡಿರುವ ೧೯೭೨ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಶ್ವಥ್, ತೂಗುದೀಪ ಶ್ರೀನಿವಾಸ್ ಮತ್ತು ಪಂಡರೀಬಾಯಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಅಶ್ವಥ್
- ನಾಯಕಿ(ಯರು) = ಪಂಡರೀಬಾಯಿ
- ನರಸಿಂಹರಾಜು
- ತೂಗುದೀಪ ಶ್ರೀನಿವಾಸ್
- ಶೈಲಶ್ರೀ