ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್ಗಳು
ಗೋಚರ
| UNESCO ವಿಶ್ವ ಪರಂಪರೆಯ ತಾಣ | |
|---|---|
![]() ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್ಗಳು ನ ಸಂವಾದಾತ್ಮಕ ನಕ್ಷೆ | |
| ಉಲ್ಲೇಖ | 234 |
ಗೋವಾದ ಚರ್ಚ್ಗಳು ಮತ್ತು ಕಾನ್ವೆಂಟ್ಗಳು ಏಷ್ಯಾದಲ್ಲಿ ಕ್ರೈಸ್ತಧರ್ಮದ ಪ್ರಮುಖ ಸಂಕೇತಗಳಾಗಿವೆ. ಪೋರ್ಚುಗೀಸರ ಆಡಳಿತದಲ್ಲಿದ್ದ ಗೋವಾದಲ್ಲಿ ಅಂದಿನ ಯುರೋಪಿಯನ್ ಶೈಲಿಯ ಕಲೆಯನ್ನು ಬಿಂಬಿಸುವ ಅನೇಕ ಚರ್ಚ್ ಮತ್ತು ಕಾನ್ವೆಂಟ್ ಸಂಕೀರ್ಣಗಳು ನಿರ್ಮಾಣಗೊಂಡಿವೆ. ೧೯೮೬ರಲ್ಲಿ ಯುನೆಸ್ಕೋ ಗೋವಾದ ಚರ್ಚ್ ಮತ್ತು ಕಾನ್ವೆಂಟ್ಗಳ ಸಮೂಹವನ್ನು ವಿಶ್ವ ಪರಂಪರೆಯ ತಾಣವನ್ನಾಗಿ ಹೆಸರಿಸಿತು.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |
