ಬಾಪು ಪದ್ಮನಾಭ
ಗೋಚರ
ಬಾಪು ಪದ್ಮನಾಭ ಕೊಳಲು ವಾದಕರು (ಹಿ೦ದುಸ್ತಾನಿ ಶಾಸ್ತ್ರೀಯ ಸ೦ಗೀತ) ಹಾಗೂ ಸ೦ಗೀತ ನಿರ್ದೆಶಕರು, ೧೯೭೮ ನವೆ೦ಬರ್ ೧೮ ರ೦ದು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಜನಿಸಿದರು.
ಸ೦ಗೀತ ಶೈಲಿ
[ಬದಲಾಯಿಸಿ]ಹಿ೦ದುಸ್ತಾನಿ ಶಾಸ್ತ್ರೀಯ ಸ೦ಗೀತ, ಚಲನಚಿತ್ರ ಸ೦ಗೀತ, ವಚನ ಸಾಹಿತ್ಯ ಸ೦ಗೀತ, ಧ್ಯಾನ, ಮ೦ತ್ರ, ವಿಶ್ವ ಸ೦ಗೀತ.
ಚಲನಚಿತ್ರ ಸಂಗೀತ
[ಬದಲಾಯಿಸಿ]ಅಲ್ಲಮಪ್ರಭು ಚಿತ್ರಕ್ಕಾಗಿ ಬಾಪು ಪದ್ಮನಾಭ ಅವರಿಗೆ ಅತ್ತ್ಯುತ್ತಮ ಹಿನ್ನೆಲೆ ಸ೦ಗೀತ ಹಾಗೂ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸ೦ದಿದೆ. ಯಜಮಾನ್ ಎಂಟರ್‌ಪ್ರೈಸಸ್, ಎಂ. ಡಿ. ಶ್ರೀಹರಿ, ಎಲ್. ಖೋಡೇ ಖೋಡೇ ಗ್ರೂಪ್ ಯಜಮಾನ್ ಎ೦ಟರ್ಪ್ರೈಸಸ್ ನಿರ್ಮಾಣ ಮತ್ತು ಟಿಎಸ್ ನಾಗಾಭರಣ ನಿರ್ದೇಶಿಸಿದ ಅಲ್ಲಮಪ್ರಭು ಚಿತ್ರಕ್ಕೆ ಬಾಪು ಸಂಗೀತ [೧] ಸಂಯೋಜಿಸಿದರು. [೨]ಟೆಂಪ್ಲೇಟು:NationalFilmAwardBestMusicDirection
- ↑ A. Sharadhaa (31 March 2016). "Bapu Padmanabha's Tunes In Allama Prabhu". The New Indian Express. Retrieved 23 August 2019.
- ↑ Govind, Ranjani (15 April 2016). "Focus is on the details in the making of Allama Prabhu". The Hindu. Retrieved 23 August 2019.