ಬಲಿಜ ನಾಯ್ಡು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಬಲಿಜ
Religions ಹಿಂದೂ (ಭಾರತ), ಜೈನ (ಭಾರತ), ಬೌದ್ಧ (ಶ್ರೀ ಲಂಕಾ)
Languages ತೆಲುಗು, ತಮಿಳು, ಕನ್ನಡ
Populated States ಆಂದ್ರ ಪ್ರದೇಶ, ತಮಿಳು ನಾಡು, ಕರ್ನಾಟಕ, ಒಡಿಶಾ, ಛತ್ತೀಸ್ ಗಡ್, ಮಹಾರಾಷ್ಟ್ರ
Subdivisions
Related groups gouds
‡ Shared by other groups

ಇದು ಭಾರತೀಯರ ಒಂದು ಜಾತಿಯ ಹೆಸರು.ದಕ್ಷಿಣದ ರಾಜ್ಯಗಳಾದ ಆಂದ್ರ ಪ್ರದೇಶ, ಕರ್ನಾಟಕ,ತಮಿಳು ನಾಡು ಮತ್ತು ಕೇರಳ ರಾಜ್ಯಗಳಲ್ಲಿ ಹೆಚ್ಚಾಗಿ ಈ ಜಾತಿಯ ಜನರು ವಾಸಿಸುತ್ತಾರೆ.ಇವರನ್ನು ಬಣಜಿಗಎಂದೂ ಕರೆಯುತ್ತಾರೆ.