ಬಣ್ಣದಗೆಜ್ಜೆ

ವಿಕಿಪೀಡಿಯ ಇಂದ
Jump to navigation Jump to search
ಬಣ್ಣದಗೆಜ್ಜೆ
ಬಣ್ಣದಗೆಜ್ಜೆ
ನಿರ್ದೇಶನ ಎಸ್.ವಿ.ರಾಜೇಂದ್ರಸಿಂಗ್ ಬಾಬು
ನಿರ್ಮಾಪಕ ಎಸ್.ವಿ.ರಾಜೇಂದ್ರಸಿಂಗ್ ಬಾಬು
ಚಿತ್ರಕಥೆ ಎಸ್.ವಿ.ರಾಜೇಂದ್ರಸಿಂಗ್ ಬಾಬು
ಪಾತ್ರವರ್ಗ ರವಿಚಂದ್ರನ್, ಅಮಲ, ಭಾರತಿ, ಕಲ್ಯಾಣ ಕುಮಾರ್, ಅಮ್ಜದ್ ಖಾನ್, ದೇವರಾಜ್
ಸಂಗೀತ ಹಂಸಲೇಖ
ಛಾಯಾಗ್ರಹಣ ಪಿ.ಎಸ್.ಪ್ರಕಾಶ್
ಬಿಡುಗಡೆಯಾಗಿದ್ದು ೧೯೯೦
ಚಿತ್ರ ನಿರ್ಮಾಣ ಸಂಸ್ಥೆ ಮಹಾತ್ಮ ಪಿಕ್ಚರ್ಸ್
ಸಾಹಿತ್ಯ ಹಂಸಲೇಖ
ಹಿನ್ನೆಲೆ ಗಾಯನ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ

೧೯೯೦ರಲ್ಲಿ ಬಿಡುಗಡೆಯಾದ ಈ ಚಿತ್ರವು ಹಿಮಾಚಲ ಪ್ರದೇಶ ಮುಂತಾದ ಕಡೆ ಚಿತ್ರಿತವಾಗಿದೆ.

ಸ್ವಾರಸ್ಯ[ಬದಲಾಯಿಸಿ]


ಇವನ್ನೂ ನೋಡಿ[ಬದಲಾಯಿಸಿ]