ಫೋರ್ ಸೀಸನ್ಸ್ ಹೋಟೆಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಫೋರ್ ಸೀಸನ್ಸ್ ಹೋಟೆಲ್, ಮುಂಬೈನ ಒಂದು ಪಂಚತಾರಾ ಹೋಟೆಲ್ ಮತ್ತು ಟೊರೊಂಟೊ ಮೂಲದ ಫೋರ್ ಸೀಸನ್ಸ್ ಐಷಾರಾಮಿ ಹೋಟೆಲ್ ಮತ್ತು ರೆಸಾರ್ಟ್ಗಳ ಭಾಗವಾಗಿದೆ. [೧] ಇದು ಮುಂಬೈನ ಪ್ರಸ್ತುತ ಹೊರಹೊಮ್ಮುತ್ತಿರುವ ಜಿಲ್ಲೆಯಾದ ವೊರ್ಲಿಯಲ್ಲಿದೆ . [೨] ಹೋಟೆಲ್ ಪ್ರಸ್ತುತ 202 ಅತಿಥಿ ಕೊಠಡಿಗಳನ್ನು ಹೊಂದಿದೆ ಮತ್ತು ಭಾರತದ ಅತ್ಯುನ್ನತ ಮೇಲ್ಛಾವಣಿಯ ಬಾರ್ ಹೊಂದಿದೆ. [೩]

ಇತಿಹಾಸ[ಬದಲಾಯಿಸಿ]

37 ಅಂತಸ್ತಿನ ಕಟ್ಟಡ 2008 ರಲ್ಲಿ ಪೂರ್ಣಗೊಂಡಿತು, ಮತ್ತು ಲೋಹನ್ ಅಸೋಸಿಯೇಟ್ಸ್, ಹಾಂಗ್ ಕಾಂಗ್ ಮೂಲದ ಕಂಪೆನಿಯಾ ಜಾನ್ ಅಜರಿಅನ್ ವಿನ್ಯಾಸಗೊಳಿಸಿದ್ದಾರೆ . ಹೋಟೆಲ್ನ ಒಳಾಂಗಣ ಬಿಲ್ಕೆಯ್-ಲೈನಸ್ ವಿನ್ಯಾಸಗೊಳಿಸಿದರು. [೪] ಕಟ್ಟಡದ ಕಾಮಗಾರಿ ನಿರ್ಮಾಣ ಒಂದುವರೆ ವರ್ಷದಲ್ಲಿ ಸಂಪೂರ್ಣಗೊಂಡಿತು ಇದು 8 ದಿನಗಳ ಚಪ್ಪಡಿ ಅಳವಡಿಸುವಿಕೆಯನ್ನು ಒಳಗೊಂಡಿದೆ. 37 ಮಹಡಿಗಳ ಗೋಪುರವನ್ನು ಒಂದು ವರ್ಷಕ್ಕಿಂತ ಕಡಿಮೆ ಸಮಯದಲ್ಲಿ ನಿರ್ಮಿಸಿ ಭಾರತದಲ್ಲಿ ಇಂತಹ ಕಟ್ಟಡಗಳ ಪೈಕಿ ಅತಿ ವೇಗವಾಗಿ ನಿರ್ಮಾಣಗೊಂಡ ಕಟ್ಟಡವಾಗಿದೆ. ಯೋಜನೆಯು ಒಂದು ದಹಲಿ ಮೂಲದ ನಿರ್ಮಾಣ ಕಂಪನಿಯಾದ ಅಹ್ಲುವಾಲಿಯಾ ಕಾಂತ್ರಕ್ಟ್ಸ್ (ಐ) ಲಿಮಿಟೆಡ್ ನ ಶ್ರೀ ಸಂಜೀವ್ ಗಾರ್ಗ್ಅವರು ಜನರಲ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದ್ದರು.

ಉಪಾಹರಗೃಹಗಳು[ಬದಲಾಯಿಸಿ]

ಕೆಳಗಿನ ರೆಸ್ಟೋರೆಂಟ್ಗಳು ಹೋಟೆಲ್ನಲ್ಲಿ ಲಭ್ಯವಿದೆ:[ಬದಲಾಯಿಸಿ]

ಕೆಫೆ ಪ್ರಾಟೊ & ಬಾರ್ [೫]

ಪೂಲ್ ಡೆಕ್

ಸ್ಯಾನ್-ಕಿ

ಉಲ್ಲೇಖಗಳು[ಬದಲಾಯಿಸಿ]

India has many amazing wedding venues that offer great scenic beauty and royal touch to a wedding. Good compilation of wedding venues in India. It is a helpful article for people who are planning a wedding. Thank you for including the images of the venues!

ಉಲ್ಲೇಖಗಳು[ಬದಲಾಯಿಸಿ]

  1. "Riches rise from Mumbai slum clearance". Rediff.com. 2004-12-31. Retrieved 2016-01-19.
  2. "The most comfortable bed in town - Insider". livemint.com. 2008-02-22. Retrieved 2016-01-19.
  3. "Four Seasons to add six more properties". Business-standard.com. 2009-06-23. Retrieved 2016-01-19.
  4. "About Four Seasons Hotel Mumbai". cleartrip.com. Retrieved 2016-01-19.
  5. "Confronting luxury". Express Hospitality. 2008-09-15. Archived from the original on 2012-03-05. Retrieved 2016-01-19.