ಪ್ರೇಮಾ ಭಟ್
ಗೋಚರ
ಪ್ರೇಮಾ ಭಟ್ ಇವರು ೧೯೪೧ ಸಪ್ಟಂಬರ ೨೨ರಂದು ಉಡುಪಿ ತಾಲೂಕಿನ ಹೆರ್ಗ ಗ್ರಾಮದಲ್ಲಿ ಜನಿಸಿದರು. ರಾಜ್ಯ ಸಚಿವಾಲಯದಲ್ಲಿ ಸೇವೆ ಸಲ್ಲಿಸಿದ್ದರು. ಇವರ “ಸುಜಾತ” ಕಾದಂಬರಿ “ಬೆಕ್ಕಿನ ಕಣ್ಣು” ಹೆಸರಿನಲ್ಲಿ ಚಲನಚಿತ್ರವಾಗಿದೆ.
ಕೃತಿಗಳು
[ಬದಲಾಯಿಸಿ]ಕಾದಂಬರಿ
[ಬದಲಾಯಿಸಿ]- ಹಸಿರು ಹೊನಲು
- ಕುಂಕುಮ ಶೋಭಿನಿ
- ಕೊನೆ
- ಸುಜಾತ
- ಪಲ್ಲta
- ಬಿದಿಗೆ ಚಂದ್ರ
ಕಥಾ ಸಂಕಲನ
[ಬದಲಾಯಿಸಿ]- ಹೊಸ ಕಡತ
ಕವನ ಸಂಕಲನ
[ಬದಲಾಯಿಸಿ]- ಮದುಮಗಳು
ಪುರಸ್ಕಾರ
[ಬದಲಾಯಿಸಿ]ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ವರ್ಷದ ಪ್ರಶಸ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಶಸ್ತಿ ಪಡೆದಿದ್ದಾರೆ.