ಪ್ರಭಾ

ವಿಕಿಪೀಡಿಯ ಇಂದ
Jump to navigation Jump to search

ಪ್ರಭಾ, ಗೋಪಾಲ, ಜೀಕೆ ಹೀಗೆ ಹಲವು ಹೆಸರುಗಳಲ್ಲಿ ಬರೆಯುತ್ತಿರುವ ಎಚ್. ಗೋಪಾಲಕೃಷ್ಣರು ಸಾವಿರದೈನೂರಕ್ಕೂ ಹೆಚ್ಚು ನಗೆಬರಹಗಳನ್ನು ಬರೆದಿದ್ದಾರೆ.

ಇವರ ಒಂದು ಹಾಸ್ಯಲೇಖನ ಸಂಕಲನ:ನನಗೇ ಏಕೆ ಪ್ರಶಸ್ತಿ?


"https://kn.wikipedia.org/w/index.php?title=ಪ್ರಭಾ&oldid=38573" ಇಂದ ಪಡೆಯಲ್ಪಟ್ಟಿದೆ