ಪ್ರತಿಜ್ಞೆ (ಚಲನಚಿತ್ರ)
ಗೋಚರ
| ಪ್ರತಿಜ್ಞೆ (ಚಲನಚಿತ್ರ) | |
|---|---|
| ಪ್ರತಿಜ್ಞೆ | |
| ನಿರ್ದೇಶನ | ಬಿ.ಎಸ್.ರಂಗಾ |
| ನಿರ್ಮಾಪಕ | ಬಿ.ಎಸ್.ರಂಗಾ |
| ಪಾತ್ರವರ್ಗ | ರಾಜಕುಮಾರ್ ಜಯಂತಿ ಅಶ್ವಥ್, ಪಂಡರೀಬಾಯಿ |
| ಸಂಗೀತ | ಎಸ್.ಹನುಮಂತರಾವ್ |
| ಛಾಯಾಗ್ರಹಣ | ಬಿ.ಎಸ್.ರಂಗಾ |
| ಬಿಡುಗಡೆಯಾಗಿದ್ದು | ೧೯೬೪ |
| ಚಿತ್ರ ನಿರ್ಮಾಣ ಸಂಸ್ಥೆ | ವಿಕ್ರಂ ಪ್ರೊಡಕ್ಷನ್ಸ್ |
ಪ್ರತಿಜ್ಞೆ, ಬಿ.ಎಸ್.ರಂಗಾ ನಿರ್ದೇಶನ ಮತ್ತು ನಿರ್ಮಾಣ ಮಾಡಿರುವ ೧೯೬೪ರ ಕನ್ನಡ ಚಲನಚಿತ್ರ. ಈ ಚಿತ್ರಕ್ಕೆ ಎಸ್.ಹನುಮಂತರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ , ಅಶ್ವಥ್ ಮತ್ತು ಜಯಂತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ರಾಜಕುಮಾರ್
- ನಾಯಕಿ(ಯರು) = ಜಯಂತಿ
- ಅಶ್ವಥ್
- ಪಂಡರೀಬಾಯಿ
ಉಲ್ಲೇಖಗಳು
[ಬದಲಾಯಿಸಿ]