ಪೋಲಿ ಹುಡುಗ
ಗೋಚರ
ಪೋಲಿ ಹುಡುಗ | |
---|---|
ಪೋಲಿಹುಡುಗ | |
ನಿರ್ದೇಶನ | ಎಸ್.ಎಸ್.ರವಿಚಂದ್ರ |
ನಿರ್ಮಾಪಕ | ಕೆ.ಜಾನಕಿರಾಮ್ |
ಪಾತ್ರವರ್ಗ | ರವಿಚಂದ್ರನ್ ಕರೀಷ್ಮ ಜಗ್ಗೇಶ್, ಸುಂದರ ಕೃಷ್ಣ ಅರಸ್, ತಾರ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಬಿ.ಪುರುಷೋತ್ತಮ್ |
ಬಿಡುಗಡೆಯಾಗಿದ್ದು | ೧೯೮೯ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಪ್ರೊಡಕ್ಷನ್ಸ್ |
ಸಾಹಿತ್ಯ | ಹಂಸಲೇಖ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ, ಲತಾ ಹಂಸಲೇಖ |
ಪೋಲಿ ಹುಡುಗ ಚಿತ್ರವು ೧೯೮೯ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಎಸ್.ಎಸ್.ರವಿಚಂದ್ರರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರವಿಚಂದ್ರನ್ ಮತ್ತು ಕರಿಷ್ಮ ನಾಯಕ ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರದ ಗೀತೆಗಳು
[ಬದಲಾಯಿಸಿ]- ಯಾರೋ ಪೋಲಿ - ಎಸ್.ಪಿ.ಬಿ, ಮಂಜುಳ ಗುರುರಾಜ್
ಆ ಸೂರ್ಯನ್ನ ಸುತ್ತೋದು - ಎಸ್.ಪಿ.ಬಿ, ವಾಣಿ ಜಯರಾಮ್
- ಕೂಹು ಕೂಹು ಕೊಗಿಲೆ - ಎಸ್.ಪಿ.ಬಿ, ಲತಾ ಹಂಸಲೇಖ
- ಜನನ ಮರಣ - ಎಸ್.ಪಿ.ಬಿ
- ಜೋಕುಮಾರನೇ - ಎಸ್.ಪಿ.ಬಿ, ವಾಣಿ ಜಯರಾಮ್
- ಮುಗಿಹಿತು ಆ ಕಾಲವು - ಎಸ್.ಪಿ.ಬಿ