ಪೋಪ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಕಾರ್ಡಿನಲ್ ಜಾರ್ಜ್ ಮಾರಿಯೋ ಬರ್ಗೊಗ್ಲಿಯೋ

ಪೋಪ್ (ಲ್ಯಾಟಿನ್‌ನಿಂದ: "ಪಾಪಾ" ಅಥವಾ "ತಂದೆ" ಗ್ರೀಕ್‌ನಿಂದ πάπας, ಪಾಪಸ್, "ಪಾಪಾ", ಇಟ್ಯಾಲಿಯನ್‌ನಲ್ಲಿ ಪಾಪಾ) ರೋಮ್‌ನ ಬಿಷಪ್ (ಕ್ರೈಸ್ತರ ಪ್ರಧಾನ ಗುರು) ಮತ್ತು ಹಾಗಾಗಿ ವಿಶ್ವವ್ಯಾಪಿ ಕ್ಯಾಥಲಿಕ್ ಇಗರ್ಜಿಯ ಮುಖ್ಯಸ್ಥ (ಅಂದರೆ, ರೋಮ್‌ನ ಪ್ರಧಾನ ಗುರುವಿನೊಂದಿಗೆ ಸಂಪೂರ್ಣ ಒಪ್ಪಿಗೆಯಿರುವ ಎಲ್ಲ ಲ್ಯಾಟಿನ್ ಆಧಾರಿತ ಕರ್ಮಾಚರಣೆ ಮತ್ತು ಪೂರ್ವದ ಕರ್ಮಾಚರಣೆ ಬಳಸುವ ಇಗರ್ಜಿಗಳು). ಪೋಪ್ ವ್ಯಾಟಿಕನ್ ನಗರದ ಮುಖ್ಯ ಸಾರ್ವಜನಿಕ ಪ್ರತಿನಿಧಿ ಕೂಡ ಆಗಿರುತ್ತಾರೆ. ಎಪ್ರಿಲ್ ೧೬, ೨೦೦೫ರಂದು ಪೋಪ್ ಚುನಾವಣಾ ಸಭೆಯಲ್ಲಿ ಚುನಾಯಿತರಾದ ಪೋಪ್ ೧೬ನೇ ಬೆನಿಡಿಕ್ಟ್ (೨೬೫ನೇ) ಪೋಪ್ ರು ರಾಜೀನಾಮೆ ಸಲ್ಲಿಸಿದುದರಿಂದ ೨೬೬ನೆಯ ಪೋಪ್ ಆಗಿ ಮಾರ್ಚ್ ೧೩ ರಂದು ಅರ್ಜೆಂಟೀನಾ ದ ಕಾರ್ಡಿನಲ್ ಜಾರ್ಜ್ ಮಾರಿಯೋ ಬರ್ಗೊಗ್ಲಿಯೋ ಅವರು ಪೋಪ್ ಫ್ರಾನ್ಸಿಸ್ ಎಂಬ ನಾಮಕರಣದೊಂದಿಗೆ ಆಯ್ಕೆ

"https://kn.wikipedia.org/w/index.php?title=ಪೋಪ್&oldid=324870" ಇಂದ ಪಡೆಯಲ್ಪಟ್ಟಿದೆ