ಪುರುಷೋತ್ತಮ (ಚಲನಚಿತ್ರ)
ಗೋಚರ
| ಪುರುಷೋತ್ತಮ (ಚಲನಚಿತ್ರ) | |
|---|---|
| ಪುರುಷೋತ್ತಮ | |
| ನಿರ್ದೇಶನ | ಎಂ.ಎಸ್.ರಾಜಶೇಖರ್ |
| ನಿರ್ಮಾಪಕ | ಮಧು ಬಂಗಾರಪ್ಪ |
| ಪಾತ್ರವರ್ಗ | ಶಿವರಾಜಕುಮಾರ್ ಮಧುಬಾಲ ಶಿವರಂಜಿನಿ, ಶ್ರೀನಾಥ್, ಸದಾಶಿವ ಬ್ರಹ್ಮಾವರ |
| ಸಂಗೀತ | ಹಂಸಲೇಖ |
| ಛಾಯಾಗ್ರಹಣ | ವಿ.ಕೆ.ಕಣ್ಣನ್ |
| ಬಿಡುಗಡೆಯಾಗಿದ್ದು | ೧೯೯೨ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ರೇಣುಕಾಂಬಾ ಕಂಬೈನ್ಸ್ |
| ಸಾಹಿತ್ಯ | ಹಂಸಲೇಖ |
| ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್, ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಪುರುಷೋತ್ತಮ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
ಸದಾಶಿವ ಬ್ರಹ್ಮಾವರ ಫಿಲಿಪ್ ಪಾತ್ರದಲ್ಲಿ ನಟಿಸಿದ್ದಾರೆ.