ಪುರುಷೋತ್ತಮ್ ದಾಸ್ ತಂಡನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಪುರುಷೋತ್ತಮ್ ದಾಸ್ ತಂಡನ್,(ಆಗಸ್ಟ್ ೧, ೧೮೮೨ – ಜುಲೈ ೧,೧೯೬೨), ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಇವರು ಮೂಲತಃ ಉತ್ತರ ಪ್ರದೇಶದವರು. ಹಿಂದಿ ಭಾಷೆಯನ್ನು ಅಧಿಕೃತ ರಾಷ್ಟ್ರ ಭಾಷೆಯನ್ನಾಗಿಸುವಲ್ಲಿ ಶ್ರಮಿಸಿದವರು. ಇವರಿಗೆ ೧೯೬೧ ರಲ್ಲಿ ಭಾರತ ರತ್ನ .[೧] ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಯಿತು.

ಅಧಾರ[ಬದಲಾಯಿಸಿ]

  1. Lua error in Module:Citation/CS1/Date_validation at line 33: attempt to compare number with nil.