ಪಿಇಎಸ್ ವಿಶ್ವವಿದ್ಯಾಲಯ

ವಿಕಿಪೀಡಿಯ ಇಂದ
(ಪೀ.ಈ.ಎಸ್. ತಾಂತ್ರಿಕ ಮಹಾವಿದ್ಯಾಲಯ ಇಂದ ಪುನರ್ನಿರ್ದೇಶಿತ)
Jump to navigation Jump to search
ಪೀ.ಈ.ಎಸ್. ತಾಂತ್ರಿಕ ಮಹಾವಿದ್ಯಾಲಯ
Pesitlogo.gif
[[File:{{{image_name}}}|200px|alt=]]
ಪ್ರಕಾರ ಹೊಸಹೆರೆಹಳ್ಳಿ, ಬೆಂಗಳೂರು ನಗರ
ಕುಲಪತಿಗಳು ಕೆ.ಎನ್.ಬೀ. ಮೂರ್ತಿ
ವಿದ್ಯಾರ್ಥಿಗಳ ಸಂಖ್ಯೆ ೪೭೦೦
ಪದವಿ ಶಿಕ್ಷಣ ೪೫೦೦
ಸ್ನಾತಕೋತ್ತರ ಶಿಕ್ಷಣ ೨೦೦


ಪೀಪಲ್ಸ್ ಎಜ್ಯುಕೇಷನ್ ಸೊಸೈಟಿ ತಾಂತ್ರಿಕ ಮಹಾವಿದ್ಯಾಲಯ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ತಾಂತ್ರಿಕ ಪದವಿ ಮಹಾವಿದ್ಯಾಲಯ. ಇದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುತ್ತದೆ.