ಪಿತಾಮಹ

ವಿಕಿಪೀಡಿಯ ಇಂದ
Jump to navigation Jump to search
ಪಿತಾಮಹ
ಪಿತಾಮಹ
ನಿರ್ದೇಶನಕೆ.ಎಸ್.ಎಲ್.ಸ್ವಾಮಿ
ನಿರ್ಮಾಪಕಸಂಗ್ರಾಮ್ ಸಿಂಗ್
ಪಾತ್ರವರ್ಗರವಿಚಂದ್ರನ್ ವಿಜಯಲಕ್ಷ್ಮಿಸಿಂಗ್ ರಾಜೇಶ್, ಉದಯಕುಮಾರ್,ಧೀರೇಂದ್ರ ಗೋಪಾಲ್,ತೂಗುದೀಪ ಶ್ರೀನಿವಾಸ್,ಗೋಡೆ ಲಕ್ಷ್ಮೀನಾರಾಯಣ,
ಸಂಗೀತಎಂ.ರಂಗರಾವ್
ಛಾಯಾಗ್ರಹಣಡಿ.ವಿ.ರಾಜಾರಾಂ
ಬಿಡುಗಡೆಯಾಗಿದ್ದು೧೯೮೫
ಚಿತ್ರ ನಿರ್ಮಾಣ ಸಂಸ್ಥೆಸಿಂಗ್ ಬ್ರದರ್ಸ್
ಹಿನ್ನೆಲೆ ಗಾಯನಜೇಸುದಾಸ್

ಈ ಚಿತ್ರವನ್ನು ಕೆ.ಎಸ್.ಎಲ್.ಸ್ವಾಮಿ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಸಂಗ್ರಾಮ್ ಸಿಂಗ್.ಈ ಚಿತ್ರದಲ್ಲಿ ಬರುವ ಪಾತ್ರಗಳು ರವಿಚಂದ್ರನ್, ವಿಜಯಲಕ್ಷ್ಮಿಸಿಂಗ್, ರಾಜೇಶ್, ಉದಯಕುಮಾರ್,ಧೀರೇಂದ್ರ ಗೋಪಾಲ್,ತೂಗುದೀಪ ಶ್ರೀನಿವಾಸ್,ಗೋಡೆ ಲಕ್ಷ್ಮೀನಾರಾಯಣ, ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಎಂ.ರಂಗರಾವ್ .ಈ ಚಿತ್ರದ ಛಾಯಾಗ್ರಹಕರು ಡಿ.ವಿ.ರಾಜಾರಾಂ.ಈ ಚಿತ್ರದ ಹಿನ್ನಲೆ ಗಾಯಕರು ಜೇಸುದಾಸ್. ಈ ಚಿತ್ರವು ೧೯೮೫ ರಲ್ಲಿ ಬಿಡುಗಡೆಯಾಯಿತು

"https://kn.wikipedia.org/w/index.php?title=ಪಿತಾಮಹ&oldid=718742" ಇಂದ ಪಡೆಯಲ್ಪಟ್ಟಿದೆ