ಪಾವಟೆನಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to searchಪಾವಟೆನಗರವು ಕರ್ನಾಟಕದ ಶೈಕ್ಷಣಿಕ ರಾಜಧಾನಿ ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಆವರಣದ ಹೆಸರು. ಈ ಜಾಗಕ್ಕೆ ವಿದ್ಯಾಕಾಶಿ ಎಂದೂ ಕರೆಯುತ್ತಾರೆ.