ಪಂಜಾಬ್ ಹಿಂದೂ ಹಬ್ಬಗಳ ಪಟ್ಟಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಇದು ಪಂಜಾಬಿನಲ್ಲಿ ಆಚರಿಸಲ್ಪಡುವ ಹಿಂದೂ ಹಬ್ಬಗಳ ಪಟ್ಟಿ. ಪಂಜಾಬದ ಹಿಂದೂಗಳು ಹಬ್ಬಗಳ ಆಚರಣೆಗಾಗಿ ಪಂಜಾಬಿ ಪಂಚಾಂಗವನ್ನು ಅನುಸರಿಸುತ್ತಾರೆ. ಮಾಘಿ ಮತ್ತು ಬೈಸಾಖಿ ಹಬ್ಬಗಳು ಪಂಜಾಬಿ ಪಂಚಾಂಗ(ಕ್ಯಾಲೆಂಡರ್)ದ ಸೌರಮಾನದ ಆಧಾರದಲ್ಲಿ ಆಚರಿಸ್ಪಡುತ್ತವೆ. ಉಳಿದ ಹಬ್ಬಗಳು ಚಾಂದ್ರಮಾನ ಮಾಸಗಳ ಆಧಾರದಲ್ಲಿ ಆಚರಿಸಲ್ಪಡುತ್ತವೆ.

ಪಂಜಾಬಿನ ಪ್ರಮುಖ ಹಿಂದೂ ಹಬ್ಬಗಳ ಪಟ್ಟಿ ಮತ್ತು ವಿವರ[ಬದಲಾಯಿಸಿ]

ಇತರ ಹಬ್ಬಗಳು[ಬದಲಾಯಿಸಿ]

ಮೇಲಿನ ಹಬ್ಬಗಳ ಜೊತೆಯಲ್ಲಿ ಪಂಜಾಬಿ ಹಿಂದೂಗಳು ಬಸಂತ್ ಗಾಳಿಪಟ ಉತ್ಸವ, ತೀಜ್ ಮತ್ತು ಗುಗ್ಗಾ ಎಂಬ ಪಂಜಾಬಿನ ಹಬ್ಬಗಳನ್ನೂ ಆಚರಿಸುತ್ತಾರೆ.

ಚಿತ್ರಸಂಪುಟ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. drikpanchang
  2. Hindustan Times 18 03 2014
  3. ೩.೦ ೩.೧ ೩.೨ ೩.೩ ೩.೪ ೩.೫ ೩.೬ ೩.೭ ೩.೮ Punjabiyat: The Cultural Heritage and Ethos of the People of Punjab by Jasbir SIngh Khurana Hemkunt Publishers (P) Ltd ISBN 978-81-7010-395-0
  4. ೪.೦ ೪.೧ http://www.indtravel.com/punjab/festival.html
  5. Office Holidays
  6. The Times of India 20 02 2012
  7. Hindustan Times 10 08 2014
  8. Alop ho riha Punjabi virsa by Harkesh Singh Kehal Pub Lokgeet Parkashan ISBN 81-7142-869-X
  9. Durga Puja
  10. ೧೦.೦ ೧೦.೧ ೧೦.೨ http://www.bharatonline.com/punjab/festivals/index.html
  11. http://punjab.gov.in/en_GB/list-of-holidays
  12. Madhusree Dutta, Neera Adarkar, Majlis Organization (Bombay), The nation, the state, and Indian identity, Popular Prakashan, 1996, ISBN 978-81-85604-09-1, ... originally was practised by women in Punjab and parts of UP, is gaining tremendous popularity ...  
  13. The Tribune 14 11 2008

ಹೊರಕೊಂಡಿಗಳು[ಬದಲಾಯಿಸಿ]