ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ

From ವಿಕಿಪೀಡಿಯ
Jump to navigation Jump to search


ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿಸ್ ಭಾರತ ಎರಡನೆಯ ದೊಡ್ಡ ಅಂತರಿಕ್ಷಯಾನ ಸಂಸ್ಥೆ. ಇದನ್ನು ೧೯೫೯ರಲ್ಲಿ ದೆಹಲಿಯಲ್ಲಿ ಸ್ಥಾಪಿಸಲಾಯಿತು.ಮುಂದೆ ೧೯೬೦ರಲ್ಲಿ ಇದನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಯಿತು.ಇದು ಹೆಚ್.ಎ.ಎಲ್.,ಡಿ.ಆರ್.ಡಿ.ಒ ಮತ್ತು ಇಸ್ರೋಗಳೊಂದಿಗೆ ಸೇರಿಕೊಂಡು ಭಾರತದಲ್ಲಿ ನಾಗರಿಕ ವಿಮಾನ ನಿರ್ಮಾಣ ತಂತ್ರಜ್ಞಾನ ಅಭಿವೃದ್ದಿಯಲ್ಲಿ ಶ್ರಮಿಸುತ್ತಿದೆ.