ನ್ಯಾಷನಲ್ ಇನ್ಸ್ಟಿಟ್ಯೂಟ್ ಅಫ್ ಇಂಜಿನಿಯರಿಂಗ್
ಗೋಚರ
Lua error in package.lua at line 80: module 'Module:Yesno' not found.
ಮೈಸೂರಿನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಅಫ್ ಇಂಜಿನಿಯರಿಂಗ್, ಎನ್ ಐ ಇ ಎಂದು ಪ್ರಸಿದ್ದವಾಗಿರುವ ಈ ಕಾಲೇಜು ೧೯೪೬ರಲ್ಲಿ ಸ್ಥಾಪನೆಗೊಂಡಿದೆ. ಇದು ಕರ್ನಾಟಕದ ಎರಡನೇ ಹಳೆಯ ಇಂಜಿನೀರಿಂಗ್ ಕಾಲೇಜು ಆಗಿದೆ. ಸ್ವಾಯತ್ತವಾದ ಈ ಕಾಲೇಜು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಂಯೋಜಿತವಾಗಿದೆ. ೨೦೦೭ರಲ್ಲಿ ಸ್ವಯಾಧಿಕಾರದಿಂದ ನಿರ್ವಹಿಸುತಿದೆ. [೧] ಪತ್ರಿಕೆಗಳ ಪರಿಶೀಲನೆಗಳಲ್ಲಿ ಭಾರತೀಯ ಕಾಲೇಜುಗಳ ಪಂಕ್ತಿಯಲ್ಲಿ ಎನ್ ಐ ಇ ಗೆ ಪ್ರಮುಖ ಸ್ಥಾನ ದೊರಕಿದೆ.
ಉಲ್ಲೇಖಗಳು
[ಬದಲಾಯಿಸಿ]Lua error in package.lua at line 80: module 'Module:Yesno' not found.