ನ್ಯಾಯಕ್ಕಾಗಿ ನಾನು (ಚಲನಚಿತ್ರ)
ಗೋಚರ
ನ್ಯಾಯಕ್ಕಾಗಿ ನಾನು ೧೯೮೯ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದ್ದು, ಇದರಲ್ಲಿ ಮುಖ್ಯ ಪಾತ್ರದಲ್ಲಿ ಅಂಬರೀಶ್ ,ಸುಮಲತಾ ನಟಿಸಿದ್ದಾರೆ. ವೈ.ವಿ.ರಾವ್ ಅವರು ರವಿ ಚಿತ್ರ ಫಿಲಂಸ್ ಜೊತೆ ಸೇರಿ ಈ ಚಲನಚಿತ್ರವನ್ನು ನಿರ್ಮಿಸಿದ್ದಾರೆ.
| ನ್ಯಾಯಕ್ಕಾಗಿ ನಾನು (ಚಲನಚಿತ್ರ) | |
|---|---|
| ನ್ಯಾಯಕ್ಕಾಗಿ ನಾನು | |
| ನಿರ್ದೇಶನ | ಎ.ಟಿ.ರಘು |
| ನಿರ್ಮಾಪಕ | ವೈ.ವಿ.ರಾವ್ |
| ಪಾತ್ರವರ್ಗ | ಅಂಬರೀಶ್ ಸುಮಲತಾ ಸುಧೀರ್, ಶ್ರೀನಾಥ್, ಉಮಾಶ್ರೀ |
| ಸಂಗೀತ | ಸತ್ಯಂ |
| ಛಾಯಾಗ್ರಹಣ | ಪದ್ಮ ಕುಮಾರ್ |
| ಬಿಡುಗಡೆಯಾಗಿದ್ದು | ೧೯೮೯ |
| ಚಿತ್ರ ನಿರ್ಮಾಣ ಸಂಸ್ಥೆ | ರವಿ ಚಿತ್ರ ಫಿಲಂಸ್ |