ವಿಷಯಕ್ಕೆ ಹೋಗು

ನಿರಪರಾಧಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿರಪರಾಧಿ , ವಲ್ಲಿನಾಯಗಮ್ ನಿರ್ದೇಶನ ಮತ್ತು ಎಂ.ಟಿ.ಕುಲಂದೈವೇಲು ನಿರ್ಮಾಪಣ ಮಾಡಿರುವ ೧೯೬೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎನ್.ಎಸ್.ತ್ಯಾಗರಾಜನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಲ್ಯಾಣಕುಮಾರ್[೧] , ಸಾಹುಕಾರ್ ಜಾನಕಿ ಮತ್ತು ವಂದನಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ನಿರಪರಾಧಿ (ಚಲನಚಿತ್ರ)
ನಿರಪರಾಧಿ
ನಿರ್ದೇಶನವಲ್ಲಿನಾಯಗಮ್
ನಿರ್ಮಾಪಕಎಂ.ಟಿ.ಕುಲಂದೈವೇಲು
ಪಾತ್ರವರ್ಗಕಲ್ಯಾಣಕುಮಾರ್ ಸಾಹುಕಾರ್ ಜಾನಕಿ,ವಂದನ, ಬಾಲಕೃಷ್ಣ
ಸಂಗೀತಎನ್.ಎಸ್.ತ್ಯಾಗರಾಜನ್
ಛಾಯಾಗ್ರಹಣಎ.ನಟರಾಜ್
ಬಿಡುಗಡೆಯಾಗಿದ್ದು೧೯೬೯
ಚಿತ್ರ ನಿರ್ಮಾಣ ಸಂಸ್ಥೆಶಿವಶಕ್ತಿ ಫಿಲಂಸ್

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ಕಲ್ಯಾಣಕುಮಾರ್
  • ನಾಯಕಿ(ಯರು) = ಸಾಹುಕಾರ್ ಜಾನಕಿ, ವಂದನಾ
  • ಬಾಲಕೃಷ್ಣ

ಉಲ್ಲೇಖಗಳು[ಬದಲಾಯಿಸಿ]

  1. http://oldkannadamoviedatabase.blogspot.in/2013/08/list-of-old-kannada-movies.html