ನಿನ್ನಿಂದಲೇ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
ನಿನ್ನಿಂದಲೇ (ಚಲನಚಿತ್ರ)
ನಿನ್ನಿಂದಲೇ
ನಿರ್ದೇಶನ ಜಯಂತ್ ಸಿ ಪರಂಜಿ
ಪಾತ್ರವರ್ಗ ಪುನೀತ್ ರಾಜಕುಮಾರ್ ಶ್ರಾವಣ ಭಾರ್ಗವಿ ಎರಿಕ ಫರ್ನಾಂಡೀಸ್ ,ಬ್ರಹ್ಮಾನಂದಂ ,ಸಾಧು ಕೋಕಿಲಾ
ಬಿಡುಗಡೆಯಾಗಿದ್ದು ೨೦೧೪


ಪುನೀತ್ ರಾಜಕುಮಾರ್ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ 'ನಿನ್ನಿಂದಲೇ' .ಕರ್ನಾಟಕ ಮೂಲದ ತೆಲುಗು ನಿರ್ದೇಶಕ ಜಯಂತ್ ಸಿ ಪರಂಜಿ ಚಿತ್ರ ನಿರ್ದೇಶಕ. ಈ ಚಿತ್ರಕ್ಕೆ ತೆಲುಗಿನ ಪ್ರಖ್ಯಾತ ಹಾಸ್ಯನಟ ಬ್ರಹ್ಮಾನಂದಂ ಅವರನ್ನು ಕರೆತರಲಾಗಿದೆ. ಚಿತ್ರದಲ್ಲಿ ಎರಿಕ ಫರ್ನಾಂಡೀಸ್ ಪುನೀತ್ ಜೊತೆಯಾಗಿದ್ದಾರೆ.ಚಿತ್ರವು ಜನವರಿ ೧೬ ೨೦೧೪ಕ್ಕೆ ಬಿಡುಗಡೆ.