ನಾನೂ ನನ್ನ ಹೆಂಡ್ತಿ

ವಿಕಿಪೀಡಿಯ ಇಂದ
Jump to navigation Jump to search
ನಾನೂ ನನ್ನ ಹೆಂಡ್ತಿ
ನಾನು ನನ್ನ ಹೆಂಡ್ತಿ
ನಿರ್ದೇಶನಡಿ.ರಾಜೇಂದ್ರಬಾಬು
ನಿರ್ಮಾಪಕಎನ್.ವೀರಾಸ್ವಾಮಿ
ಪಾತ್ರವರ್ಗರವಿಚಂದ್ರನ್ ಊರ್ವಶಿ ಎನ್.ಎಸ್.ರಾವ್, ಉಮಾಶ್ರೀ, ಲೀಲಾವತಿ, ಮುಖ್ಯಮಂತ್ರಿ ಚಂದ್ರು
ಸಂಗೀತಶಂಕರ್ ಗಣೇಶ್
ಛಾಯಾಗ್ರಹಣಆರ್.ಮಧುಸೂದನ್
ಬಿಡುಗಡೆಯಾಗಿದ್ದು೧೯೮೫
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಈಶ್ವರಿ ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಕೆ.ಜೆ.ಯೇಸುದಾಸ್

ನಾನೂ ನನ್ನ ಹೆಂಡ್ತಿ ಚಿತ್ರವು ೧೯೮೫ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಡಿ.ರಾಜೇಂದ್ರಬಾಬುನವರು ನಿರ್ದೇಶಿಸಿದ್ದಾರೆ. ಎನ್.ವೀರಾಸ್ವಾಮಿರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ಯಾರೇ ನೀನು ರೊಜ ಹೂವೇ - ಎಸ್.ಪಿ.ಬಾಲಸುಬ್ರಾಣ್ಯಂ
  • ಕರುಣದ ತಾಯಿ - ಎಸ್.ಪಿ.ಬಾಲಸುಬ್ರಾಣ್ಯಂ
  • ಯಾರೆ ನೀನು ಚಲುವೆ - ಕೆ.ಜೆ.ಯೇಸುದಾಸ್
  • ಅಕ್ಕಿಪೇಟೆ ಲಕ್ಕಮ್ಮ - ಎಸ್.ಪಿ.ಬಾಲಸುಬ್ರಾಣ್ಯಂ, ವಾಣಿ ಜೈರಾಮ್
  • ರಾತ್ರಿ ಹಾಯ್ತು ಮಲಗೊಣ - ರಮೇಶ್, ವಾಣಿ ಜೈರಾಮ್