ವಿಷಯಕ್ಕೆ ಹೋಗು

ನಾನಿರುವುದೆ ನಿನಗಾಗಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನಾನಿರುವೆದೆ ನಿನಗಾಗಿನ (ಚಲನಚಿತ್ರ) ಇಂದ ಪುನರ್ನಿರ್ದೇಶಿತ)
ನಾನಿರುವುದೆ ನಿನಗಾಗಿ (ಚಲನಚಿತ್ರ)
ನಾನಿರುವುದೆ ನಿನಗಾಗಿ
ನಿರ್ದೇಶನಎ.ವಿ.ಶೇಷಗಿರರಾವ್
ನಿರ್ಮಾಪಕಆರ್.ವಿ.ಗುರುಪಾದ
ಕಥೆಎ ವಿ ಶೇಷಗಿರಿ ರಾವ್
ಪಾತ್ರವರ್ಗವಿಷ್ಣುವರ್ಧನ್
ಆರತಿ
ದೀಪ, ಜೈಜಗದೀಶ್, ಬಾಲಕೃಷ್ಣ
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಎಸ್.ವಿ.ಶ್ರೀಕಾಂತ್
ಬಿಡುಗಡೆಯಾಗಿದ್ದು೧೯೭೯
ಚಿತ್ರ ನಿರ್ಮಾಣ ಸಂಸ್ಥೆಜಿ.ಆರ್.ಪಾರ್ಟ್ಸ್
ಹಿನ್ನೆಲೆ ಗಾಯನಎಸ್.ಜಾನಕಿ

ನಾನಿರುವುದೆ ನಿನಗಾಗಿ, ಎ.ವಿ.ಶೇಷಗಿರರಾವ್ ನಿರ್ದೇಶನ ಮತ್ತು ಆರ್.ವಿ.ಗುರುಪಾದ ನಿರ್ಮಾಪಣ ಮಾಡಿರುವ ೧೯೭೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್ ಮತ್ತು ಆರತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[]

ಪಾತ್ರವರ್ಗ

[ಬದಲಾಯಿಸಿ]
  • ನಾಯಕ(ರು) = ವಿಷ್ಣುವರ್ಧನ್
  • ನಾಯಕಿ(ಯರು) = ಆರತಿ
  • ದೀಪ
  • ಜೈಜಗದೀಶ್
  • ಬಾಲಕೃಷ್ಣ
  • ಸತೀಶ್
  • ಟೈಗರ್ ಪ್ರಭಾಕರ್

ಉಲ್ಲೇಖಗಳು

[ಬದಲಾಯಿಸಿ]