ನಟಸಾರ್ವಭೌಮ

ವಿಕಿಪೀಡಿಯ ಇಂದ
Jump to navigation Jump to search
ನಟಸಾರ್ವಭೌಮ
ನಿರ್ದೇಶನಪವನ್ ಒಡೆಯರ್
ನಿರ್ಮಾಪಕರಾಕ್ಲೈನ್ ವೆಂಕಟೇಶ್
ಪಾತ್ರವರ್ಗಪುನೀತ್ ರಾಜಕುಮಾರ್
ಅನುಪಮ ಪರಮೇಶ್ವರನ್
ರಚಿತ ರಾಮ್
ಬಿ ಸರೋಜ ದೇವಿ
ಚಿಕ್ಕಣ್ಣ
ಪಿ ರವಿಶಂಕರ್
ಸಂಗೀತಡಿ ಇಮ್ಮಾನ್
ಛಾಯಾಗ್ರಹಣವೈದಿ ಎಸ್
ಸಂಕಲನಮಹೇಶ್ ರೆಡ್ಡಿ
ಸ್ಟುಡಿಯೋ ರಾಕ್ಲೈನ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್
ಬಿಡುಗಡೆಯಾಗಿದ್ದು
  • 7 ಫೆಬ್ರುವರಿ 2019 (2019-02-07)
ಅವಧಿ157 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ನಟಸಾರ್ವಭೌಮ ಪವನ್ ಒಡೆಯರ್ ನಿರ್ದೇಶನದ ಮತ್ತು ರಾಕ್ಲೈನ್ ವೆಂಕಟೇಶ್ ನಿರ್ಮಿಸಿರುವ ೨೦೧೯ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ [೧]. ಪುನೀತ್ ರಾಜಕುಮಾರ್, ಅನುಪಮಾ ಪರಮೇಶ್ವರನ್ ಮತ್ತು ರಚಿತಾ ರಾಮ್ ಮುಖ್ಯ ಪಾತ್ರಗಳಲ್ಲಿ ಮತ್ತು ಬಿ. ಸರೋಜಾ ದೇವಿ, ಪಿ. ರವಿಶಂಕರ್ ,ಚಿಕ್ಕಣ್ಣ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ [೨] . ಇದಕ್ಕೆ ಡಿ. ಇಮ್ಮಾನ್ ಅವರ ಸಂಗೀತ ಸಂಯೋಜನೆಯಿದ್ದು ಮತ್ತು ವೈದಿ.ಎಸ್ ಅವರ ಛಾಯಾಗ್ರಹಣವಿದೆ. ಬಿಡುಗಡೆಯ ಮೊದಲ ದಿನವೇ ಕರ್ನಾಟಕದಲ್ಲಿ ಈ ಚಿತ್ರವು 1,394 ಪ್ರದರ್ಶನಗಳನ್ನು ಹೊಂದಿತ್ತು. [೩]

ಪಾತ್ರವರ್ಗ[ಬದಲಾಯಿಸಿ]


ಹಾಡುಗಳು[ಬದಲಾಯಿಸಿ]

No. Titleಗಾಯಕರು Length
1. "ಒಪನ್ ದಿ ಬಾಟಲ್"  ವಿಜಯ್ ಪ್ರಕಾಶ್ 05:15
2. "ನಟಸಾರ್ವಭೌಮ ಶೀರ್ಷಿಕೆ ಹಾಡು / ಡಾನ್ಸ್ ವಿತ್ ಅಪ್ಪು"  ಸ೦ಜೀತ್ ಹೆಗ್ಡೆ, ಆಂಟೊನಿ ದಾಸನ್, ಜಿತಿನ್ ರಾಜ್ 04:45
3. "ಯಾರೊ ನಾನು"  ಶ್ರೇಯಾ ಘೋಷಾಲ್ 04:25
4. "ತಾಜಾ ಸಮಾಚಾರ (ಪು)"  ಜಿತಿನ್ ರಾಜ್ 04:50
5. "ತಾಜಾ ಸಮಾಚಾರ (ಹೆ)"  ವಂದನ ಶ್ರೀನಿವಾಸನ್ 04:50
6. "ಪಾರನಾರ್ಮಲ್ ಆಕ್ಶನ್"    02:35
7. "ಪವರ್ ಪ್ಲೇ"    00:55

ಬಿಡುಗಡೆ[ಬದಲಾಯಿಸಿ]

ಚಲನಚಿತ್ರದ ಮೊದಲ ಚಿತ್ರವನ್ನು ಪುನಿತ್ ಅವರ ಹುಟ್ಟುಹಬ್ಬದ ಪ್ರಯುಕ್ತ ೧೭ಮಾರ್ಚ್ ೨೦೧೮ರಂದು ಬಿಡುಗಡೆ ಮಾಡಲಾಯಿತು. ಸಿನಿಮಾ ಟೀಸರ್ ೨೧ ಡಿಸಂಬರಂದು ಬಿಡುಗಡೆ ಮಾಡಲಾಯಿತು. ಟ್ರೇಲರ್ ೨೫ ಜನವರಿ ೨೦೧೯ ಬಿಡುಗಡೆ ಮಾಡಲಾಯಿತು. [೮] [೯] [೧೦] [೧೧] [೧೨] [೧೩]

ಉಲ್ಲೇಖಗಳು[ಬದಲಾಯಿಸಿ]

  1. "Puneeth Rajkumar's next film to be directed by Pawan Wadeyar". The News Minute. 16 January 2018. 
  2. "First look of Puneeth Rajkumar's Natasaarvabhowma unveiled". The Indian Express (in ಇಂಗ್ಲಿಷ್). 2018-03-17. Archived from the original on 2018-06-23. Retrieved 2018-06-23. 
  3. "Natasaarvabhowma going strong at the BO". Bangalore Mirror. 14 February 2019. Retrieved 26 March 2019. 
  4. "I am thrilled to debut in Kannada alongside Puneeth Rajkumar: Anupama Parameswaran". The Times of India. Retrieved 11 January 2019. 
  5. Ratda, Khushboo. "Anupama Parameswaran reveals about her debut in Kannada alongside Puneeth Rajkumar". Pinkvilla. Archived from the original on 2018-10-11. Retrieved 11 January 2019. 
  6. Pattikonda, Gautham. "Makers on the lookout for second leading lady in Puneeth Rajkumar's Natasarvabhouma". Pinkvilla. Archived from the original on 2018-07-01. Retrieved 11 January 2019. 
  7. "Hunt on for a heroine for Puneeth Rajkumar - Times of India". The Times of India. Archived from the original on 2018-07-23. Retrieved 11 January 2019. 
  8. "Puneeth Rajkumar's 'Nata Sarvabhouma' first look unveiled". www.thenewsminute.com. Retrieved 11 January 2019. 
  9. Rajpal, Roktim (17 December 2018). "Nata Sarvabhouma Teaser Releasing On December 21, To Be Attached To KGF". www.filmibeat.com. Archived from the original on 2018-12-18. Retrieved 11 January 2019. 
  10. [೧]
  11. [೨]
  12. [೩]
  13. [೪]