ನಕ್ಕರೆ ಅದೇ ಸ್ವರ್ಗ

ವಿಕಿಪೀಡಿಯ ಇಂದ
Jump to navigation Jump to search
ನಕ್ಕರೆ ಅದೇ ಸ್ವರ್ಗ
ನಕ್ಕರೇ ಅದೇ ಸ್ವರ್ಗ
ನಿರ್ದೇಶನ ಎಂ.ಆರ್.ವಿಠಲ್
ನಿರ್ಮಾಪಕ ಶ್ರೀಕಾಂತ್ ನಹತಾ
ಪಾತ್ರವರ್ಗ ರಂಗ ಜಯಂತಿ ನರಸಿಂಹರಾಜು, ಆರ್.ನಾಗೇಂದ್ರರಾವ್, ಡಿಕ್ಕಿ ಮಾಧವರಾವ್
ಸಂಗೀತ ಎಂ.ರಂಗರಾವ್
ಛಾಯಾಗ್ರಹಣ ಎಸ್.ವಿ.ಶ್ರೀಕಾಂತ್
ಬಿಡುಗಡೆಯಾಗಿದ್ದು ೧೯೬೭
ಚಿತ್ರ ನಿರ್ಮಾಣ ಸಂಸ್ಥೆ ಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್‍ಪ್ರೈಸಸ್
ಸಾಹಿತ್ಯ ಅರ್ ಏನ್ ಜಯಗೊಪಲ್
ಇತರೆ ಮಾಹಿತಿ

ಎಸ್ ಪಿ ಬಾಲು ಅವರು ಕನ್ನಡದಲ್ಲಿ ಮೊದಲ ಬಾರಿಗೆ ಹಾಡಿದ ಚಿತ್ರ.

ಎಂ.ರಂಗರಾವ್ ಅವರು ಕನ್ನಡದಲ್ಲಿ ಸಂಗೀತ ನಿರ್ದೇಶನ ಮಾಡಡಿದ ಮೊದಲ ಚಿತ್ರ.