ಧಾರವಾಡ ಪೇಢೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಧಾರವಾಡ ಫೇಡ
Dharwad peda.jpg
ಧಾರವಾಡ ಫೇಡ
ಮೂಲ
ಮೂಲ ಸ್ಥಳ ಭಾರತ
ಪ್ರಾಂತ್ಯ ಅಥವಾ ರಾಜ್ಯ ಧಾರವಾಡ, ಕರ್ನಾಟಕ
ವಿವರಗಳು
Course ಸಿಹಿ ತಿಂಡಿ
Main ingredient(s) ಹಾಲು, ಗಟ್ಟಿಗೊಳಿಸಿದ ಹಾಲು, ಸಕ್ಕರ
ಪ್ರಭೇದಗಳು ಜಮಖಂಡಿ ಫೇಡ
ಇತರೆ ವಿವರಗಳು GI number: 85


ಧಾರವಾಡ ಪೇಢೆ ಹುಬ್ಬಳ್ಳಿ-ಧಾರವಾಡಗಳಲ್ಲಿ ಧಾರವಾಡ ಪೇಢವು ಪ್ರಸಿದ್ಧವಾದ ಸಿಹಿ ತಿಂಡಿಯಾಗಿದೆ. ಈ ಸಿಹಿಯು ದೇಶಾದ್ಯಂತ ಪ್ರಸಿದ್ಧವಾಗಿದೆ. ಹುಬ್ಬಳ್ಳಿಯಲ್ಲಿ ಈ ಸಿಹಿಯು ಉತ್ತಮ ದರ್ಜೆಯಲ್ಲಿ ಠಾಕೂರರ ಪೇಢೆ ಅಂಗಡಿಯಲ್ಲಿ ದೊರೆಯುತ್ತದೆ.