ದಿ ಡಾರ್ಕ್ ನೈಟ್

ವಿಕಿಪೀಡಿಯ ಇಂದ
Jump to navigation Jump to search
ದಿ ಡಾರ್ಕ್ ನೈಟ್
ಚಿತ್ರ:Dark Knight.jpg
 ಪೋಸ್ಟರ್
ನಿರ್ದೇಶನಕ್ರಿಸ್ಟೋಫರ್ ನೋಲನ್
ನಿರ್ಮಾಪಕ
ಚಿತ್ರಕಥೆ
ಕಥೆ
ಆಧಾರCharacters appearing in comic books published 
by DC Comics
ಪಾತ್ರವರ್ಗ
ಸಂಗೀತ
ಛಾಯಾಗ್ರಹಣವಾಲಿ ಫಿಸ್ಟರ್
ಸಂಕಲನಲೀ ಸ್ಮಿತ್
ವಿತರಕರುವಾರ್ನರ್ ಬ್ರದರ್ಸ್ ಪಿಕ್ಚರ್ಸ್
ಬಿಡುಗಡೆಯಾಗಿದ್ದು
 • ಜುಲೈ 14, 2008 (2008-07-14) (New York City)
 • ಜುಲೈ 18, 2008 (2008-07-18) (United States)
 • ಜುಲೈ 25, 2008 (2008-07-25) (United Kingdom)
ಅವಧಿ152 ನಿಮಿಷಗಳು
ದೇಶ
 • ಯುನೈಟೆಡ್ ಕಿಂಗ್ಡಮ್
 • ಯುನೈಟೆಡ್ ಸ್ಟೇಟ್ಸ್[೧]
ಭಾಷೆಆಂಗ್ಲ ಭಾಷೆ
ಬಂಡವಾಳ$ 185 ಮಿಲಿಯನ್
ಬಾಕ್ಸ್ ಆಫೀಸ್$ 1.005 ಬಿಲಿಯನ್[೨]

ದಿ ಡಾರ್ಕ್ ನೈಟ್ 2008  ಪ್ರಸಿದ್ಧ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಚಿತ್ರ. ಈ ಚಿತ್ರ ಡಿ.ಸಿ. ಕಾಮಿಕ್ಸ್‌ನ ಬ್ಯಾಟ್ ಮ್ಯಾನ್   ಪಾತ್ರದ ಆಧಾರದ ಮೇಲೆ ರಚಿಸಲಾಗಿದೆ. 

ಪಾತ್ರವರ್ಗ[ಬದಲಾಯಿಸಿ]

ದಿ ಡಾರ್ಕ್ ನೈಟ್ನ ಪಾತ್ರವರ್ಗ ಮತ್ತು ಸಿಬ್ಬಂದಿ  ಎಡದಿಂದ ಬಲಕ್ಕೆ:  ನಿರ್ದೇಶಕ ಕ್ರಿಸ್ಟೋಫರ್ ನೋಲನ್, ನಿರ್ಮಾಪಕರು ಎಮ್ಮಾ ಥಾಮಸ್ ಮತ್ತು ಚಾರ್ಲ್ಸ್ ರಾವೆನ್, ನಟರು ಮೋನಿಕ್ ಗಾಬ್ರಿಯೆಲ ಕರ್ನೆನ್, ಮೈಕೆಲ್ ಕೇನ್, ಆರನ್ ಎಕ್ಹಾರ್ಟ್, ಮ್ಯಾಗಿ ಗಿಲೆನ್ಹಾಲ್ ಮತ್ತು ಕ್ರಿಶ್ಚಿಯನ್ ಬೇಲ್.
 • ಬ್ರೂಸ್ ವೇನ್ / ಬ್ಯಾಟ್ಮ್ಯಾನ್ ಆಗಿ ಕ್ರಿಶ್ಚಿಯನ್ ಬೇಲ್
 • ಆಲ್ಫ್ರೆಡ್ ಪೆನ್ನಿವರ್ತ್ ಆಗಿ ಮೈಕೆಲ್ ಕೈನ್ 
 • ಜೋಕರ್ ಆಗಿ ಹೀತ್ ಲೆಡ್ಜರ್
 • ಜೇಮ್ಸ್ ಗೋರ್ಡಾನ್ ಪಾತ್ರದಲ್ಲಿ ಗ್ಯಾರಿ ಓಲ್ಡ್ಮನ್
 • ಹಾರ್ವೆ ಡೆಂಟ್ ಆಗಿ ಆರನ್ ಎಕ್ಹಾರ್ಟ್
 • ರಾಚೆಲ್ ಡಾವೆಸ್ ಪಾತ್ರದಲ್ಲಿ ಮ್ಯಾಗಿ ಗಿಲೆನ್ಹಾಲ್ 
ಹೀತ್ ಲೆಡ್ಜರ್ನ ಅಭಿನಯವು ಉತ್ತಮ ಮೆಚ್ಚುಗೆ ಪಡೆದು ಮತ್ತು ಅವರಿಗೆ ಮರಣೋತ್ತರ ಅಕಾಡೆಮಿ ಪ್ರಶಸ್ತಿ ಲಭಿಸಿತು.

ಉಲ್ಲೇಖಗಳು[ಬದಲಾಯಿಸಿ]

 1. Cite error: Invalid <ref> tag; no text was provided for refs named BFI
 2. Cite error: Invalid <ref> tag; no text was provided for refs named BOM