ದಾನಮಾವ್

ವಿಕಿಪೀಡಿಯ ಇಂದ
Jump to navigation Jump to searchದಾನಮಾವ್ ಗ್ರಾಮ ಉತ್ತರ ಕನ್ನಡ ಜಿಲ್ಲೆಸಿದ್ಧಾಪುರ ತಾಲೂಕಿನಲ್ಲಿದೆ. ಸಿದ್ಧಾಪುರದಿಂದ ಸುಮಾರು ೩೦ಕೀ.ಮೀ. ದೂರದಲ್ಲಿದೆ.ಇಲ್ಲಿಯ ಪ್ರಮುಖ ಬೆಳೆಗಳು ಅಡಿಕೆ,ಭತ್ತ,ಕಬ್ಬು ಮುಂತಾದವು.ಇದಲ್ಲದೇ ಕಾಳು ಮೆಣಸು, ಶುಂಠಿ,ವೆನಿಲ್ಲಾ,ತೆಂಗು ಮುಂತಾದ ಬೆಳೆಗಳನ್ನು ಬೆಳೆಯಲಾಗುತ್ತದೆ.ಇಲ್ಲಿ ನಾಮಧಾರಿ,ಒಕ್ಕಲಿಗ,ಹವ್ಯಕ ಜನಾಂಗದವರ ಸಂಖ್ಯೆ ಗಣನೀಯವಾಗಿದೆ.ಗ್ರಾಮದ ಜನರ ಸಾರ್ವತ್ರಿಕ ಭಾಷೆ ಕನ್ನಡವಾಗದೆ.ಗ್ರಾಮದಲ್ಲಿ ೨ ಸ.ಕಿ.ಪ್ರಾ.ಶಾಲೆಗಳು,೧ ಹಿ.ಪ್ರಾ.ಶಾಲೆಗಳಿವೆ.

"https://kn.wikipedia.org/w/index.php?title=ದಾನಮಾವ್&oldid=637850" ಇಂದ ಪಡೆಯಲ್ಪಟ್ಟಿದೆ