ವಿಷಯಕ್ಕೆ ಹೋಗು

ತೊಕೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತೋಕೂರು
10ನೇ ತೋಕೂರು
ಗ್ರಾಮ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆದಕ್ಷಿಣ ಕನ್ನಡ
Government
  Bodyಮಂಗಳೂರು ಮಹಾನಗರ ಪಾಲಿಕೆ
Population
 (2011)
  Total
೨,೮೯೮
ಭಾಷೆಗಳು
  ಅಧಿಕೃತತುಳು, ಉರ್ದು, ಕನ್ನಡ, ಬ್ಯಾರಿ, ಇಂಗ್ಲಿಷ್
Time zoneUTC+5:30 (IST)
ISO 3166 codeIN-KA
Vehicle registrationKA
Websitekarnataka.gov.in

ತೋಕೂರು (ತುಳುವಿನಲ್ಲಿ ತೋಕೂರು-(10), ತೋಕುರು ಅಥವಾ ತೋಕೂರು) ಕರ್ನಾಟಕ ರಾಜ್ಯದ [ದಕ್ಷಿಣ ಕನ್ನಡ]] ಜಿಲ್ಲೆಯ ಮಂಗಳೂರು ತಾಲ್ಲೂಕಿನಲ್ಲಿರುವ ಒಂದು ಗ್ರಾಮವಾಗಿದೆ. ತೋಕೂರು-(10) ಗ್ರಾಮದಲ್ಲಿ ಸುಮಾರು 448 ಕುಟುಂಬಗಳು ವಾಸಿಸುತ್ತವೆ. ಈ ಗ್ರಾಮವನ್ನು ಗ್ರಾಮ ಪಂಚಾಯತ್ ಆಡಳಿತ ನಡೆಸುತ್ತದೆ ಮತ್ತು ಅದರ ಸದಸ್ಯರನ್ನು ಸಾಮಾನ್ಯವಾಗಿ ಪ್ರತಿ ಐದು ವರ್ಷಕ್ಕೊಮ್ಮೆ ಆಯ್ಕೆ ಮಾಡಲಾಗುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]
  1. [(https://censusindia.gov.in/census.website/data/population-finder) "POPULATION FINDER 2011"]. Office of The Registrar General and Census Commissioner, India. Retrieved 10 February 2024. {{cite web}}: Check |url= value (help)

ಹೊರಗಿನ ಕೊಂಡಿಗಳು

[ಬದಲಾಯಿಸಿ]
  • [(http://www.thokur-subramanya.com) ತೋಕೂರಿನ ಸುಬ್ರಹ್ಮಣ್ಯ ದೇವಾಲಯ]
  • ತೋಕೂರು ಜಾಮಿಯಾ ಮಸೀದಿ
"https://kn.wikipedia.org/w/index.php?title=ತೊಕೂರು&oldid=1332115" ಇಂದ ಪಡೆಯಲ್ಪಟ್ಟಿದೆ