ತೆಳ್ಳಗಿನ ಹವಳದ ಹಾವು
ಗೋಚರ
| Calliophis melanurus | |
|---|---|
| ವೈಜ್ಞಾನಿಕ ವರ್ಗೀಕರಣ | |
| Unrecognized taxon (fix): | Calliophis |
| Species: | C. melanurus |
| ದ್ವಿನಾಮ ಪದ್ಧತಿ | |
| Calliophis melanurus | |
| ಸಮಾನಾರ್ಥಕ ಪದಗಳು | |
ಕ್ಯಾಲಿಯೋಫಿಸ್ ಮೆಲನ್ಯೂರಸ್ಅನ್ನು ಸಾಮಾನ್ಯವಾಗಿ “ಸಣ್ಣ ಕೋರಲ್ ಹಾವು” ಎಂದು ಕರೆಯುತ್ತಾರೆ. ಇದುಎಲಾಪಿಡೆ ಕುಟುಂಬಕ್ಕೆ ಸೇರಿದ ಹಾವು. ಈ ಹಾವು ಭಾರತೀಯ ಉಪಖಂಡದಲ್ಲಿ ಮಾತ್ರ ಕಂಡುಬರುತ್ತದೆ.
ಈ ಹಾವಿನಲ್ಲಿ ಎರಡು ಉಪಜಾತಿಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಒಂದು ಮುಖ್ಯ (ಮೂಲ) ಉಪಜಾತಿಯಾಗಿದೆ.[೪][೨][೧][೪]
ಭೌಗೋಳಿಕ ವ್ಯಾಪ್ತಿ
[ಬದಲಾಯಿಸಿ]ಇದು ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಕಂಡುಬರುತ್ತದೆ..[೪]
ಉಲ್ಲೇಖ
[ಬದಲಾಯಿಸಿ]- 1 2 de Silva, A.; Ukuwela, K.; Kannishka, S. (2021). "Calliophis melanurus". IUCN Red List of Threatened Species. 2021 e.T172698A1369132. doi:10.2305/IUCN.UK.2021-3.RLTS.T172698A1369132.en. Retrieved 30 October 2022.
- 1 2 ITIS
- ↑ Boulenger GA (1896). Catalogue of the Snakes in the British Museum (Natural History). Vol. III., Containing the ... Viperidæ. London: Trustees of the British Museum (Natural History). (Taylor and Francis, printers). xiv + 727 pp. + Plates I.- XXV. (Callophis [sic] trimaculatus, p. 397).
- 1 2 3 4 Calliophis melanurus at the Reptarium.cz Reptile Database