ತೆಲುಗು ಸಾಹಿತ್ಯ
ಗೋಚರ
ಈ ಲೇಖನವನ್ನು Telugu literature ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.
ತೆಲುಗು ಸಾಹಿತ್ಯ - ತೆಲುಗು ಭಾಷೆಯಲ್ಲಿನ ಸಾಹಿತ್ಯ. ಇದಕ್ಕೆ ಸುಮಾರು ಒಂದು ಸಾವಿರ ವರ್ಷಗಳ ಚರಿತ್ರೆ ಇದೆ. ==ಇತಿಹಾಸ== ===ಆರಂಭಿಕ ಇತಿಹಾಸ=== ೧೧ ನೇ ಶತಮಾನದಲ್ಲಿ ನನ್ನಯ ಬರೆದ ಆಂಧ್ರ ಮಹಾಭಾರತಮು ಅನ್ನು ತೆಲುಗು ಭಾಷೆಯ ಆದಿಕಾವ್ಯ ಎಂದು ಹೇಳುತ್ತಾರೆ. ನನ್ನಯ್ಯನಿಗಿಂತ ಮೊದಲೇ ತೆಲುಗು ಸಾಹಿತ್ಯದ ಪುರಾವೆಗಳು ಇರುವುದಾದರೂ ಬರಹ ರೂಪದ ತೆಲುಗಿಗೆ ಔಪಚಾರಿಕವಾಗಿ ವ್ಯಾಕರಣವೊಂದನ್ನು ರಚಿಸಿದುದಕ್ಕಾಗಿ