ತುಳಜಾಪುರ

ವಿಕಿಪೀಡಿಯ ಇಂದ
Jump to navigation Jump to search
ತುಳಜಾಪುರ
तुळजापूर
city
ದೇಶ  ಭಾರತ
ರಾಜ್ಯ ಮಹಾರಾಷ್ಟ್ರ
ಜಿಲ್ಲೆ ಒಸ್ಮನಾಬಾದ್
ತಾಲೂಕು ತುಳಜಾಪುರ
Elevation ೬೪೮
Population (2001)
 • Total ೩೧,೭೧೪
Languages
 • Official Marathi
Time zone IST (UTC+5:30)
Lok Sabha constituency Osmanabad
Vidhan Sabha constituency Tuljapur[೧]

ತುಳಜಾಪುರ ಮಹಾರಾಷ್ಟ್ರ ರಾಜ್ಯದ ಒಸ್ಮಾನಾಬಾದ್ ಜಿಲ್ಲೆಯ ತಾಲೂಕು ಕೇಂದ್ರ.ಇದು ಒಂದು ಧಾರ್ಮಿಕ ಕೇಂದ್ರವಾಗಿಯೂ ಪ್ರಸಿದ್ಧವಾಗಿದೆ. ಇಲ್ಲಿ ಮರಾಠಿಗರಲ್ಲಿ ಪ್ರಸಿದ್ಧವಾದ ತುಳಜಾ ಭವಾನಿ ದೇವಾಲಯವಿದೆ.

ಭೌಗೋಳಿಕ[ಬದಲಾಯಿಸಿ]

ಇದು ಸಮುದ್ರ ಮಟ್ಟದಿಂದ 648 ಮೀಟರ್ (2125 ಆಡಿ )ಎತ್ತರದಲ್ಲಿದೆ.

ಇತಿಹಾಸ[ಬದಲಾಯಿಸಿ]

ಇಲ್ಲಿಯ ಭವಾನಿ ದೇವಾಲಯ ಇತಿಹಾಸ ಪ್ರಸಿದ್ಧವಾಗಿದೆ. ಇದು ಛತ್ರಪತಿ ಶಿವಾಜಿ ಸೇರಿದ ಭೋಸ್ಲೆ ವಂಶಸ್ಥರ ಕುಲದೇವತೆ.ಮಹಾರಾಷ್ಟ್ರ,ಕರ್ನಾಟಕ,ಗುಜರಾತ್ ಹಾಗೂ ಮಧ್ಯಪ್ರದೇಶದಿಂದ ಈ ದೇವಿಗೆ ದೊಡ್ಡ ಸಂಖ್ಯೆ ಭಕ್ತರಿರುವುದರಿಂದ ಬಹಳಷ್ಟು ಭಕ್ತರು ನವರಾತ್ರಿ ಸಮಯದಲ್ಲಿ ಪಾದಯಾತ್ರೆಯಲ್ಲಿ ಆಗಮಿಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. "Assembly Constituencies-Post delimitation: Maharashtra: Osmanabad District" (PDF). National Informatics Centre, Government of India. 

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ತುಳಜಾಪುರ&oldid=730565" ಇಂದ ಪಡೆಯಲ್ಪಟ್ಟಿದೆ