ತಲೆದಂಡ (ಚಲನಚಿತ್ರ)
ಗೋಚರ
ತಲೆದಂಡ | |
---|---|
ನಿರ್ದೇಶನ | ಪ್ರವೀಣ್ ಕೃಪಾಕರ್ |
ನಿರ್ಮಾಪಕ | ಹೇಮಾಮಾಲಿನಿ ಕೃಪಾಕರ್ ಅರುಣ್ ಕುಮಾರ್ ಆರ್. (ಸಹ ನಿರ್ಮಾಪಕ) |
ಪಾತ್ರವರ್ಗ | ಸಂಚಾರಿ ವಿಜಯ್ ಮಂಗಲಾ ಎನ್ ಬಿ. ಸುರೇಶ ರಮೇಶ್ ಪಂಡಿತ್ ಮಂಡ್ಯ ರಮೇಶ್ ಚೈತ್ರ ಆಚಾರ್ ಭವಾನಿ ಪ್ರಕಾಶ್ ಸ್ಪರ್ಶ ಶೆಣೈ ರಾಜೇಶ್ ಎಸ್.ರಾವ್ |
ಸಂಗೀತ | ಹರಿ-ಕಾವ್ಯ |
ಛಾಯಾಗ್ರಹಣ | ಅಶೋಕ್ ಕಶ್ಯ |
ಸಂಕಲನ | ಶ್ಯಾಮ್ ಶಶಿಧರನ್ |
ಸ್ಟುಡಿಯೋ | ಕೃಪಾನಿಧಿ ಕ್ರಿಯೇಶನ್ಸ್ |
ಬಿಡುಗಡೆಯಾಗಿದ್ದು | ನವೆಂಬರ್ ೨೦೨೧||IFFI |
ತಲೆದಂಡವು ಪ್ರವೀಣ್ ಕೃಪಾಕರ್ ನಿರ್ದೇಶನದ ೨೦೨೧ ರ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು, ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ಪ್ರವೀಣ್ ಕೃಪಾಕರ್ ಅವರು 'ತಲೆದಂಡ ಚಿತ್ರಕ್ಕಾಗಿ ನಟ ವಿಜಯ್ ರಾಷ್ಟ್ರೀಯ ಪ್ರಶಸ್ತಿಗೆ ಅರ್ಹರು' ಎಂದು ಹೇಳಿದರು, [೧] ಅವರು ೨೦೨೧ ರಲ್ಲಿ ಮೋಟಾರ್ ಸೈಕಲ್ ಅಪಘಾತದಿಂದ ಸಾವನ್ನಪ್ಪಿದರು. [೨] [೩] [೪] [೫]
ಈ ಚಲನಚಿತ್ರವು ೨೦೨೧ ರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿತು ಮತ್ತು ಇತರ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನವನ್ನು ಮುಂದುವರೆಸಿತು. [೬] [೭]
ಸಾರಾಂಶ
[ಬದಲಾಯಿಸಿ]ತಲೆದಂಡವು ಮರ-ಗಿಡಗಳನ್ನು ಪ್ರೀತಿಸುವ ಹುಡುಗ ಕುನ್ನೇಗೌಡ (ಕುನ್ನ)ನ ಕಥೆ. [೮]
ಪಾತ್ರವರ್ಗ
[ಬದಲಾಯಿಸಿ]- ಸಂಚಾರಿ ವಿಜಯ್ - ಕುನ್ನೇಗೌಡ (ಕುನ್ನ)ನಾಗಿ
- ಮಂಜುಳಾ ಎನ್. - ಕೇತಮ್ಮ ಆಗಿ
- ಬಿ.ಸುರೇಶ - ಪ್ರೊಫೆಸರ್. ಪ್ರಕೃತಿ ಆಗಿ
- ರಮೇಶ್ ಪಂಡಿತ್ - ಜಡೆಮಾದನಾಗಿ
- ಮಂಡ್ಯ ರಮೇಶ್ - ಎಮ್ಮೆಲ್ಲೆ ದೊಡ್ಡರಂಗನಾಗಿ
- ಚೈತ್ರ ಆಚಾರ್ - ಸಾಕಿ ಆಗಿ
- ಭವಾನಿ ಪ್ರಕಾಶ್ - ನಿವೇದಿತಾ
- ಸ್ಪರ್ಶ ಶೆಣೈ - ಪ್ರಕೃತಿ ಮಾತೆಯಾಗಿ
- ರಾಜೇಶ್ ಎಸ್. ರಾವ್ - ಡಾ. ಪೈ ಪಾತ್ರದಲ್ಲಿ
ಉಲ್ಲೇಖಗಳು
[ಬದಲಾಯಿಸಿ]- ↑ Sharadhaa, A (17 June 2021). "Sanchari Vijay's role in 'Taledanda' worth a national award, says director". The New Indian Express. Retrieved 28 March 2022.
- ↑ M. V., Vivek (14 June 2021). "Sanchari Vijay revelled in complex roles". Deccan Herald (in ಇಂಗ್ಲಿಷ್). Retrieved 15 June 2021.
- ↑ VN, Manjula (17 June 2021). "ತಲೆದಂಡ ಚಿತ್ರದ ಪಾತ್ರಕ್ಕೂ ಸಂಚಾರಿ ವಿಜಯ್'ಗೆ ರಾಷ್ಟ್ರ ಪ್ರಶಸ್ತಿ ಸಿಗುತ್ತಿತ್ತು: ನಿರ್ದೇಶಕ". Kannada Prabha. Retrieved 28 March 2022.
- ↑ "Mammootty : 'അദ്ദേഹം ഇല്ലെന്ന് വിശ്വസിക്കാനാകുന്നില്ല', സഞ്ചാരി വിജയ്യെ കുറിച്ച് മമ്മൂട്ടി" (in ಮಲಯಾಳಂ). Asianet News. 25 March 2022. Retrieved 28 March 2022.
- ↑ Poojari, Yashodha (26 March 2022). "Sanchari Vijay: ಸಂಚಾರಿ ವಿಜಯ್ ಅಭಿನಯದ 'ತಲೆದಂಡ' ಏಪ್ರಿಲ್ 1ರಂದು ತೆರೆಗೆ". Zee News. Retrieved 28 March 2022.
- ↑ Shrivastava, Manu (27 November 2021). "IFFI 2021: Koozhangal, Taledanda, and Semkhor screened". The Free Press Journal. Retrieved 3 April 2022.
- ↑ Lokesh, Vinay (14 January 2022). "Late Sanchari Vijay-starrer Taledanda heads for Film Festival International London". The Times of India. Retrieved 28 March 2022.
- ↑ Sebastian R, Shilpa (10 September 2020). "Sanchari Vijay: 'Taledanda' is close to my heart". The Hindu. Retrieved 28 March 2022.