ಡಿ.ಬಿ.ರಜಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಿ.ಬಿ.ರಜಿಯಾ ರವರ ಕವನ ಸಂಕಲನಗಳು:

  • "ಛಾಯೆ" ಕವನ ಸಂಕಲನಕ್ಕೆ ದಿನಕರ ದೇಸಾಯಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿ ಹಾಗು ವಾಚಕಿಯರ ಸಂಘದ ಪ್ರಶಸ್ತಿ ಲಭಿಸಿವೆ.
  • "ಕಳೆದು ಹೋಗುತ್ತೇವೆ" ಕವನಸಂಕಲನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘ‍ದ ೧೯೯೬ನೆಯ ಸಾಲಿನ

ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿ ನಿಧಿ‍ಯ ದ್ವಿತೀಯ ಬಹುಮಾನ ಲಭಿಸಿದೆ.