ಸಿದ್ಧರಾಮ ಕಾರಣಿಕ

ವಿಕಿಪೀಡಿಯ ಇಂದ
(ಡಾ. ಸಿದ್ಧರಾಮ ಕಾರಣಿಕ ಇಂದ ಪುನರ್ನಿರ್ದೇಶಿತ)
Jump to navigation Jump to search


ಜನನ : ೨೦-೦೭-೧೯೭೫ ಊರು : ರಾಯಬಾಗ - ಬೆಳಗಾವಿ ಜಿಲ್ಲೆ ಸಂಪರ್ಕ : ಕಾರಣಿಕ ಬ್ಲಾಗ್, ಫೇಸ್ ಬುಕ್ ಇತ್ಯಾದಿ. ಸಧ್ಯ ಧಾರವಾಡ ವಾಸ

ಇಲ್ಲಿಯವರೆಗೆ ೧೭ ಕೃತಿಗಳು ಪ್ರಕಟವಾಗಿವೆ. ಅವುಗಳ ಪಟ್ಟಿ ಇಂತಿದೆ ;

 • ಮೋಡ ಕಟ್ಟೇತಿ (ಕವನ ಸಂಕಲನ) ಸ್ನೇಹವಾಹಿನಿ ಪ್ರಕಾಶನ, ರಾಯಬಾಗ (ಬೆಳಗಾವಿ ಜಿಲ್ಲೆ) - ೨೦೦೩
 • ಸಾಹಿತ್ಯ ಮತ್ತು ಸಾಮಾಜಿಕ ನ್ಯಾಯ (ಲೇಖನಗಳು) ಈಶ್ವರಿ ಪ್ರಕಾಶನ, ಮೈಸೂರು - ೨೦೦೬
 • ಕಲ್ಯಾಣಕ್ಕೆ ಅಲ್ಲ ಈ ದಾರಿ (ನಾಟಕ) ಮಾತಾ ಪ್ರಿಂಟರ್ಸ್, ಮೈಸೂರು - ೨೦೦೯
 • ಬೇಪಾಂವ ತಲಿ (ಕಥಾ ಸಂಕಲನ) ಮಾತಾ ಪ್ರಿಂಟರ್ಸ್, ಮೈಸೂರು - ೨೦೦೯
 • ಹೊಸ ದಿಕ್ಕು : ಹೊಸ ಹಾದಿ (ಲೇಖನಗಳು) ಮಾತಾ ಪ್ರಿಂಟರ್ಸ್, ಮೈಸೂರು - ೨೦೦೯
 • ದಲಿತ-ಬಂಡಾಯ ಕಥಾಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ (ಮಹಾಪ್ರಬಂಧ) ಜ್ಯೋತಿ ಪ್ರಕಾಶನ, ಮೈಸೂರು - ೨೦೧೦
 • ಡೈರಿ ಧಿಮಾಕು (ಮಾತ್ಗವಿತೆ) ಜ್ಯೋತಿ ಪ್ರಕಾಶನ, ಮೈಸೂರು - ೨೦೧೧
 • ತಮಸೋಮ (ನಾಟಕ) ಜ್ಯೋತಿ ಪ್ರಕಾಶನ, ಮೈಸೂರು - ೨೦೧೧
 • ಆ ಒಂದು ರಾತ್ರಿ (ನಾಟಕ) ಜ್ಯೋತಿ ಪ್ರಕಾಶನ, ಮೈಸೂರು - ೨೦೧೧


ಅನುವಾದಗಳು : ಮರಾಠಿಯಿಂದ ಕನ್ನಡಕ್ಕೆ :

 • ಹೋರಾಟದ ಬದುಕು : (ಮೂಲ-ಡಾ. ಚಂದ್ರಕಾಂತ ವಾಘ್ಮಾರೆ) ಸಮ್ರಾಟ ಪ್ರಕಾಶನ, ಬೆಳಗಾವಿ - ೨೦೦೮
 • ಕೋರೆಗಾವ ಕದನ : ದಲಿತ ದಿಗ್ವಿಜಯ (ಮೂಲ - ಸುಧಾಕರ ಖಾಂಬೆ) ಲಡಾಯಿ ಪ್ರಕಾಶನ, ಗದಗ - ೨೦೦೯
 • ಯುಗಾರಂಭ (ಮೂಲ - ಡಾ. ವಿನೋದ ಗಾಯಕವಾಡ) ಜ್ಯೋತಿ ಪ್ರಕಾಶನ, ಮೈಸೂರು - ೨೦೧೦
 • ಕಾಡಿನ ಹಾದಿ (ಮೂಲ - ಪುರು‌ಷೋತ್ತಮ ಹುಲಜಿ) ಜ್ಯೋತಿ ಪ್ರಕಾಶನ, ಮೈಸೂರು - ೨೦೧೦
 • ವಡ್ಡರ ವೇದನೆ (ಮೂಲ - ಲಕ್ಷ್ಮಣ ಗಾಯಕವಾಡ) ಕಣ್ವ ಪ್ರಕಾಶನ, ಬೆಂಗಳೂರು - ೨೦೧೧
 • ದೇವದಾಸಿ ಮತ್ತು ಬೆತ್ತಲೆ ಸೇವೆ (ಮೂಲ - ಉತ್ತಮ ಕಾಂಬಳೆ) ಲಡಾಯಿ ಪ್ರಕಾಶನ, ಗದಗ - ೨೦೧೧
 • ನಾಗವಂಶದ ದಲಿತರೆ ನಿಮ್ಮ ಅಸ್ಮಿತೆ ಎಲ್ಲಿ ಹೋಯಿತು ? (ಮೂಲ : ಶ್ರೀನಿವಾಸ ಭಾಲೇರಾವ) ಲಡಾಯಿ ಪ್ರಕಾಶನ, ಗದಗ - ೨೦೧೧
 • ಕಣ್ಣು ಕಂಡ ಸತ್ಯಗಳು (ಮೂಲ : ಕೆ.ಬಿ. ಹನ್ನೂರಕರ್) ರೂಪ ಪ್ರಕಾಶನ, ಮೈಸೂರು - ೨೦೧೨