ರಾಜಶ್ರೀ ಪಿ ಆರ್

ವಿಕಿಪೀಡಿಯ ಇಂದ
(ಡಾ.ರಾಜಶ್ರೀ ಇಂದ ಪುನರ್ನಿರ್ದೇಶಿತ)
Jump to navigation Jump to search

ರಾಜಶ್ರೀ ಯವರು ತುಳು ಭಾಷೆ, ಸಂಸ್ಕೃತಿಯ ಅಧ್ಯಯನ ಕಾರರು, ಸಂಶೋಧಕಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ.

ಹುಟ್ಟು[ಬದಲಾಯಿಸಿ]

ಪೆರಿಮೊಗರು ಪಟೀಲ್ ರಘುನಾಥ ಶೆಟ್ಟಿ ಹಾಗೂ ಮೊಗರೋಡಿ ಸುನಂದಾ ಆರ್. ಶೆಟ್ಟಿ ಯವರ ಮಗಳಾಗಿ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದಲ್ಲಿ ೧೦.೦೯.೧೯೬೬ ರಲ್ಲಿ ಹುಟ್ಟಿದರು.

ಉದ್ಯೋಗ[ಬದಲಾಯಿಸಿ]

ಕೃತಿಗಳು[ಬದಲಾಯಿಸಿ]

ಸ್ವತಂತ್ರ ಕೃತಿಗಳು[ಬದಲಾಯಿಸಿ]

 1. ತುಳು ಜನಪದ ಕಾವ್ಯ ೨೦೦೮
 2. ಬೆನ್ಪಿ ಪೊಣ್ಣನ ಕನತ್ತ ಕದಿಕೆ ೨೦೦೮
 3. ಕೃಷಿ ಸಂಸ್ಕೃತಿಯಲ್ಲಿ ಹೆಣ್ಣಿನ ಪ್ರತಿನಿಧಿಕರಣ ೨೦೧೩
 4. ಇಹಪರ ಹಾದಿ ೨೦೧೩

ಸಂಪಾದಿತ ಕೃತಿಗಳು[ಬದಲಾಯಿಸಿ]

 1. ತುಳು ಕಬಿತಗಳು ೧೯೯೬
 2. ತಿಬಾರ ಉಳ್ಳಾಯ ಕೊಡಮಂದಾಯ ಮತ್ತು ಪರಿವಾರ ದೈವಗಳು ೨೦೧೦
 3. ಯಕ್ಷ ಸಿರಿ ೨೦೧೨
 4. ಯಕ್ಷ ಮುಡಿ ೨೦೧೨
 5. ಭೂತಾರಾಧನೆಯ ಬಣ್ಣಗಾರಿಕೆ ೨೦೦೧
 6. ಪುಟ್ಟು ಬಳಕೆಯ ಪಾಡ್ದನಗಳು ೨೦೦೪ [೧]
 7. ಅಯನ ೨೦೧೩
 8. ಯಕ್ಷ ಕೇದಗೆ ೨೦೧೩
 9. ಕೋಟಶಿವರಾಮ ಕಾರಂತರು ಚಿಂತನೆ ಮತ್ತು ಪ್ರಯೋಗ ೨೦೧೨
 10. ನುಡಿ ಒಸಗೆ ೨೦೦೫
 11. ಬಂಟ ಐಸಿರೊ ೨೦೧೨

ಸಾಧನೆಗಳು[ಬದಲಾಯಿಸಿ]

 1. ತುಳು ಐಸಿರಿ(ರಿ), ಮಂಗಳೂರು -ತುಳು ಭಾಷೆ -ಸಾಹಿತ್ಯ-ಸಂಸ್ಕೃತಿ ಅಭಿವೃಧ್ದಿ ಕೂಟದಲ್ಲಿ ೨೦೦೯-೨೦೧೨ರ ವರೆಗೆ ಕಾರ್ಯದರ್ಶಿಯಾಗಿ, ೨೦೧೨ರಿಂದ ಅಧ್ಯೆಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ
 2. ಕರಾವಳಿ ಲೇಖಕಿ ಮತ್ತು ವಾಚಕಿಯರ ಸಂಘ ಮಂಗಳೂರು
 3. ಕರ್ನಾಟಕ ಲೇಖಕಿ ಮತ್ತು ವಾಚಕಿಯರ ಸಂಘ ಬೆಂಗಳೂರು
 4. ಭಾರತಿಯರ ಭಾಷಾ ಜಾನಪದ ಸರ್ವೆಕ್ಷಣಾ ಕೇಂದ್ರ, ಭದ್ರಾವತಿ
 5. ಜಾಗೃತಿ ಚಿಂತನ ವೇದಿಕೆ
 6. ವಿಶ್ವ ನುಡಿಸಿರಿ
 7. ಅಚಲ ಪತ್ರಿಕೆ,ಬೆಂಗಳೂರು

ಪ್ರಶಸ್ತಿಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. http://www.tuluacademy.org/en/category/book-awards/