ಡಾಬ್ ಚಿಂಗಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾಬ್ ಚಿಂಗಡಿ (ಚಿಂಗಡಿ ಡಾಬ್ ಎಂದೂ ಪರಿಚಿತವಾಗಿದೆ) ಸೀಗಡಿಯ ಒಂದು ಬಂಗಾಳಿ ಮೇಲೋಗರವಾಗಿದೆ. ಇದನ್ನು ಹಸಿರು ತೆಂಗಿನಕಾಯಿಯಲ್ಲಿ ಬೇಯಿಸಿ ಬಡಿಸಲಾಗುತ್ತದೆ.[೧][೨][೩][೪] 

ಘಟಕಾಂಶಗಳು[ಬದಲಾಯಿಸಿ]

ಮುಖ್ಯ ಘಟಕಾಂಶಗಳೆಂದರೆ ದೊಡ್ಡ ಗಾತ್ರದ ಸೀಗಡಿಗಳು, ಸ್ವಲ್ಪ ಕೊಬ್ಬರಿ ಇರುವ ಎಳೆ ತೆಂಗಿನಕಾಯಿ, ಜೊತೆಗೆ ಬೆಣ್ಣೆ ಅಥವಾ ತುಪ್ಪ ಅಥವಾ ಸಾಸಿವೆ ಎಣ್ಣೆ, ಈರುಳ್ಳಿ, ಅರಿಸಿನದ ಪುಡಿ, ಹೆಚ್ಚಿದ ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ ಪೇಸ್ಟ್, ಮತ್ತು ಶುಂಠಿ ಪೇಸ್ಟ್. ಜೊತೆಗೆ ಸಂಬಾರ ಪದಾರ್ಥಗಳನ್ನು ಸೇರಿಸಿ ರುಚಿಗೊಳಿಸಲಾಗುತ್ತದೆ. ಸೀಗಡಿ ಮೇಲೋಗರವನ್ನು ಹಸಿರು ತೆಂಗಿನಕಾಯಿಯಲ್ಲಿ ಬೇಯಿಸಿ ಅದರಲ್ಲಿಯೇ ಬಡಿಸಲಾಗುವುದರಿಂದ, ಅದಕ್ಕೆ ವಿಭಿನ್ನ ರುಚಿ ಬರುತ್ತದೆ.[೨][೫]

ಉಲ್ಲೇಖಗಳು[ಬದಲಾಯಿಸಿ]

  1. Festival. Statesman Limited. 2004. p. 286.
  2. ೨.೦ ೨.೧ "Daab Chingri: Bengali". BoldSky. Retrieved 3 February 2016.
  3. Shinde, Srishti Ghosh (29 April 2014). "Have you tried daab chingri in Navi Mumbai?". The Times of India. Retrieved 3 February 2016.
  4. Brigadier Samir Bhattacharya (December 2013). Nothing But!. Author Solutions. pp. 625–. ISBN 978-1-4828-1626-6.
  5. সাদা ভাত আর ডাব চিংড়ি, ব্যস কেল্লাফতে! (in Bengali). Retrieved 3 February 2016.