ಡಬಲ್ ಡೆಕ್ಕರ್ (ಚಲನಚಿತ್ರ)
ಗೋಚರ
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
| ಡಬಲ್ ಡೆಕ್ಕರ್ | |
|---|---|
| ನಿರ್ದೇಶನ | ವಿಕ್ಟರಿ ವಾಸು |
| ನಿರ್ಮಾಪಕ | ಶ್ರೀನಿವಾಸ್ |
| ಲೇಖಕ | ಅನೀಸ್ ಬಾಝ್ಮಿ |
| ಪಾತ್ರವರ್ಗ | ಜಗ್ಗೇಶ್, ಶ್ರದ್ಧಾ ಆರ್ಯ, ಸಿಯಾ ಗೌತಮ್ |
| ಸಂಗೀತ | ಜಯ ಪಾಲ್ |
| ಬಿಡುಗಡೆಯಾಗಿದ್ದು | 2011 ರ ಏಪ್ರಿಲ್ 22 |
| ದೇಶ | ಭಾರತ |
| ಭಾಷೆ | ಕನ್ನಡ |
ಡಬಲ್ ಡೆಕ್ಕರ್ 2011 ರ ಹಾಸ್ಯ ಪ್ರಕಾರದ ಕನ್ನಡ ಚಲನಚಿತ್ರವಾಗಿದ್ದು, ಜಗ್ಗೇಶ್ ಮತ್ತು ಶ್ರದ್ಧಾ ಆರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸಿಯಾ ಗೌತಮ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ವಿಕ್ಟರಿ ವಾಸು ನಿರ್ದೇಶಿಸಿದ್ದು ಶ್ರೀನಿವಾಸ್ ನಿರ್ಮಿಸಿದ್ದಾರೆ. ಜಯಪಾಲ್ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರವು 22 ಏಪ್ರಿಲ್ 2011 ರಂದು ಬಿಡುಗಡೆಯಾಯಿತ್ಯ್. ಈ ಚಿತ್ರವು ಗೋವಿಂದ ಮತ್ತು ರವೀನಾ ಟಂಡನ್ ಅಭಿನಯದ ಹಿಂದಿ ಚಲನಚಿತ್ರ ಸ್ಯಾಂಡ್‌ವಿಚ್‌ನ ರಿಮೇಕ್ ಆಗಿದೆ. [೧]
ಪಾತ್ರವರ್ಗ
[ಬದಲಾಯಿಸಿ]- ಜಗ್ಗೇಶ್
- ಶ್ರದ್ಧಾ ಆರ್ಯ
- ಸಿಯಾ ಗೌತಮ್
ಧ್ವನಿಮುದ್ರಿಕೆ
[ಬದಲಾಯಿಸಿ]| ಸಂ. | ಹಾಡು | ಹಾಡುಗಾರರು | ಸಮಯ |
|---|---|---|---|
| 1. | "ಡಾರ್ಲಿಂಗ್ ಡಾರ್ಲಿಂಗ್" | ಶ್ರೀನಿವಾಸ್ | |
| 2. | "ಐಪಾಡ್ ಥರ" | ಸುಜಿತ್, ವಿಜಯಾ ಶಂಕರ್ | |
| 3. | "ತುಂಟ ತುಂಟ ಹೇ ತುಂಟ" | ಕಾರ್ತಿಕ್ , ವಿಜಯಾ ಶಂಕರ್ | |
| 4. | "ಕನಸೇ ಕನಸೇ ನನ್ನ ಸವಿಗನಸೇ" | ಅನುರಾಧ ಶ್ರೀರಾಮ್, ಶ್ವೇತಾ ಮೋಹನ್ |
ಉಲ್ಲೇಖಗಳು
[ಬದಲಾಯಿಸಿ]- ↑ "Chandra Controversy - Prem Upset - chitraloka.com - Kannada Movie News, Reviews - Image". www.chitraloka.com. Archived from the original on 2018-10-23. Retrieved 2022-03-18.