ಟೈಮ್ಸ್ನಿಬ್
![]() | |
ವರ್ಗ | ಅಂತರ್ಜಾಲ ಸುದ್ದಿ ಮಾಧ್ಯಮ |
---|---|
ವಿನ್ಯಾಸ | ಅಂತರ್ಜಾಲ |
ಮಾಲೀಕ | ಸತೀಶ್ ರಾಜ್ ಗೊರವಿಗೆರೆ |
ಪ್ರಕಾಶಕ | ಕನ್ನಡ ನ್ಯೂಸ್ ನೆಟ್‍ವರ್ಕ್ |
ಸಂಪಾದಕ | ಸತೀಶ್ ರಾಜ್ ಗೊರವಿಗೆರೆ |
ಸ್ಥಾಪನೆ | ಜನವರಿ 2025 |
ಭಾಷೆ | ಆಂಗ್ಲ |
ಕೇಂದ್ರ ಕಾರ್ಯಾಲಯ | ಬೆಂಗಳೂರು, ಕರ್ನಾಟಕ, ಭಾರತ |
ಅಧಿಕೃತ ತಾಣ | "ಟೈಮ್ಸ್‌ನಿಬ್". |
ಟೈಮ್ಸ್‌ನಿಬ್ ಆಂಗ್ಲ ಭಾಷೆಯ ಅಂತರ್ಜಾಲ ಸುದ್ದಿ ಮಾಧ್ಯಮವಾಗಿದೆ. ಬೆಂಗಳೂರು, ಕರ್ನಾಟಕ, ಭಾರತದಲ್ಲಿ ಪ್ರಕಟಗೊಳ್ಳುತ್ತಿರುವ ಪ್ರಮುಖ ಸುದ್ದಿ ತಾಣವಾಗಿದೆ. ಟೈಮ್ಸ್‌ನಿಬ್ ಅನ್ನು ಕನ್ನಡ ನ್ಯೂಸ್ ಟುಡೇ ಸುದ್ದಿ ತಾಣದ ಸಹಯೋಗದಲ್ಲಿ ಸ್ಥಾಪಿಸಲಾಗಿದ್ದು, ಸತೀಶ್ ರಾಜ್ ಗೊರವಿಗೆರೆ ಇದರ ಸ್ಥಾಪಕರಾಗಿದ್ದಾರೆ.[೧] [೨]
ಕನ್ನಡ ನ್ಯೂಸ್ ಟುಡೇ, ಕನ್ನಡ ಭಾಷೆಯ ಓದುಗರ ಮೂಲವಾಗಿದ್ದು ಟೈಮ್ಸ್‌ನಿಬ್ ಮೂಲಕ ಇಂಗ್ಲಿಷ್ ಭಾಷಾ ಕ್ಷೇತ್ರಕ್ಕೆ ಸಂಸ್ಥೆಯನ್ನು ವಿಸ್ತರಿಸಲಾಗಿದೆ. ಟೈಮ್ಸ್‌ನಿಬ್ ಕರ್ನಾಟಕದ ಮೊದಲ ರಿಯಾಲಿಸ್ಟಿಕ್ ಎಐ ಬಳಕೆದಾರರಾಗಿ ಗುರುತಿಸಲ್ಪಟ್ಟಿದೆ.[೩] [೪] [೫]
ಟೈಮ್ಸ್ನಿಬ್ ಹೈಪರ್-ಲೋಕಲ್ ಪ್ರಶಸ್ತಿಗಳನ್ನು ಸ್ಥಾಪಿಸಿದೆ, ಈ ಮೂಲಕ ಸ್ಥಳೀಯ ಪತ್ರಕರ್ತರ ಪರಿಶ್ರಮ ಮತ್ತು ಪ್ರಗತಿಪರ ಪತ್ರಕರ್ತರ ಕೆಲಸಗಳಿಗೆ ಮಾನ್ಯತೆ ನೀಡುತ್ತಿದೆ.[೬] [೭] [೮] [೯] [೧೦] [೧೧]
ಇತಿಹಾಸ
[ಬದಲಾಯಿಸಿ]ಟೈಮ್ಸ್‌ನಿಬ್ (Timesnib) ಸುದ್ದಿ ತಾಣ ಆಂಗ್ಲ ಭಾಷೆಯ ಓದುಗರ ಮೂಲವಾಗಿದೆ, ಸ್ಥಳೀಯ ಹಾಗೂ ಜಾಗತಿಕ ಮಟ್ಟದ ಸುದ್ದಿಗಳನ್ನು ಟೈಮ್ಸ್‌ನಿಬ್ ಪ್ರಸಾರ ಪಡಿಸುತ್ತದೆ. ಐದು ವರ್ಷಗಳ ಹಿಂದೆ ಸ್ಥಾಪಿತಗೊಂಡ ಕನ್ನಡ ನ್ಯೂಸ್ ಟುಡೇ ಸುದ್ದಿತಾಣದ ಸಹಯೋಗದಲ್ಲಿ ನಡೆಸಲ್ಪಡುತ್ತಿದೆ. [೧೨] [೧೩]
ಬಾಹ್ಯ ಕೊಂಡಿಗಳು
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ "ಜನವರಿ 2026ರಲ್ಲಿ ಸಾಧನಾ ಹೈಪರ್-ಲೋಕಲ್ ಪತ್ರಿಕೋದ್ಯಮ ಪ್ರಶಸ್ತಿ ಆರಂಭ; ಗ್ರಾಮೀಣ ಮಟ್ಟದ ವರದಿಗಾರಿಕೆ ಮತ್ತು ಪತ್ರಕರ್ತರಿಗೆ ಗೌರವ". Vijaya Prabha. January 20, 2025. Retrieved January 27, 2025.
- ↑ "Breaking Barriers in Journalism: Course for Aspiring Reporters Across India" (in ಇಂಗ್ಲಿಷ್). India Shorts. January 24, 2025. Retrieved January 27, 2025.
- ↑ "Revolutionizing Indian News: AI Anchors Leading the Realism Wave" (in ಇಂಗ್ಲಿಷ್). Business Upturn. January 24, 2025. Retrieved January 27, 2025.
- ↑ "AI Anchors Transforming Indian News: A Leap Towards Realism" (in ಇಂಗ್ಲಿಷ್). Money Nomical. January 24, 2025. Retrieved January 27, 2025.
- ↑ "Kannada Digital Media Embraces AI Innovation with Realistic AI" (in ಇಂಗ್ಲಿಷ್). Merchant Circle. January 19, 2025. Retrieved January 27, 2025.
- ↑ "Hyper-Local Journalism Takes Center Stage: Sadhana Awards Debut in January 2026" (in ಇಂಗ್ಲಿಷ್). India CSR. January 21, 2025. Retrieved January 27, 2025.
- ↑ "Debut of Sadhana Hyper-Local Journalism Awards to Celebrate Grassroots Media in 2026" (in ಇಂಗ್ಲಿಷ್). Mango Bunch. January 24, 2025. Retrieved January 27, 2025.
- ↑ "Celebrating Grassroots Media: The Inaugural Sadhana Hyper-Local Journalism Awards!" (in ಇಂಗ್ಲಿಷ್). The Democrat. January 25, 2025. Retrieved January 27, 2025.
- ↑ "Hyper-Local Journalism Takes Center Stage: Sadhana Awards Debut in January 2026" (in ಇಂಗ್ಲಿಷ್). Ground News. January 21, 2025. Retrieved January 27, 2025.
- ↑ "Sadhana to Launch Hyper-Local Journalism Awards in January 2026" (in ಇಂಗ್ಲಿಷ್). Business News Matters. January 20, 2025. Retrieved January 27, 2025.
- ↑ "Sadhana to Launch Hyper-Local Journalism Awards in January 2026" (in ಇಂಗ್ಲಿಷ್). Bangalore News Network. January 18, 2025. Retrieved January 27, 2025.
- ↑ "Free Journalism Course Aims to Empower Aspiring Reporters Across India" (in ಇಂಗ್ಲಿಷ್). Nagpur Today. January 20, 2025. Retrieved January 27, 2025.
- ↑ "About Us - Timesnib" (in ಇಂಗ್ಲಿಷ್). Timesnib. Retrieved January 27, 2025.