ಟೆಂಪ್ಲೇಟು ಚರ್ಚೆ:ನಮ್ಮ ಸೌರಮಂಡಲ

ವಿಕಿಪೀಡಿಯ ಇಂದ
Jump to navigation Jump to search

ಪ್ಲುಟೊ ಈಗ ಮಾಜಿ-ಗ್ರಹ ಎಂದು ಅಧಿಕೃತವಾಗಿ ಘೋಷಣೆಯಾಗಿದೆ. :)

ಈಗ ಸೌರಮಂಡಲದಲ್ಲಿ ೮ ಗ್ರಹಗಳು ಮಾತ್ರ ಇವೆಯಂತೆ.

ಈ ಟೆಂಪ್ಲೇಟಿನಿಂದ ಪ್ಲುಟೊ ತೆಗೆಯಬೇಕಿದೆ ಮತ್ತು ಗ್ರಹಗಳ ಬಗ್ಗೆ ಇರುವ ಇನ್ನಿತರ ಲೇಖನಗಳಲ್ಲಿ ಸೂಕ್ತವಾದ ಬದಲಾವಣೆಗಳನ್ನು ತರಬೇಕಿದೆ. ಏನಂತೀರಾ ನೀವೆಲ್ಲರೂ? - ಮನ|Mana Talk - Contribs ೦೬:೫೭, ೨೫ ಆಗಸ್ಟ್ ೨೦೦೬ (UTC)