ಟೆಂಟ್‌ ಪೆಗ್ಗಿಂಗ್‌

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Tent pegging simulate.jpg

ಟೆಂಟ್‌ ಪೆಗ್ಗಿಂಗ್‌ ಅಶ್ವಾರೋಹಿ ದಳದಿಂದ ಪುರಾತನ ಕಾಲದಿಂದಲೂ ಬಂದ ಆಟ. ಅಂಥದ್ರಲ್ಲಿ ಶಿಸ್ತಾಗಿ ಯೂನಿಫಾರಂ ಮತ್ತು ಪ್ರತ್ಯೇಕ ಬಣ್ಣದ ಮುಂಡಾಸು ಧರಿಸಿ ಕವಾಯತು ನಡೆಸುವ ಸೈನ್ಯದ ತುಕಡಿಗಳು ಕುದುರೆ ಪಡೆ ಆಟದಲ್ಲಿ ಭಾಗವಹಿಸುವವು. ಕುದುರೆ ಸವಾರರು ಕುದುರೆಯನ್ನು ನಾಗಾಲೋಟದಲ್ಲಿ ಸವಾರಿ ಮಾಡುತ್ತ ಒಂದು ಅಥವಾ ಹೆಚ್ಚು ನೆಲದ ಮೇಲಿನ ಗುರಿಯನ್ನು ಈಟಿಯಿಂದ ಚುಚ್ಚಿ ನೆಲಕ್ಕೆ ಉರುಳಿಸದಂತೆ ಲಷ್ಯಯವನ್ನು ಮುಟ್ಟುವದು.

ಹೊರಗೆನ ಕೊಂಡಿಗಳು[ಬದಲಾಯಿಸಿ]