ವಿಷಯಕ್ಕೆ ಹೋಗು

ಟಿ.ಜಿ.ಮುಡೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟಿ.ಜಿ.ಮುಡೂರು ಎಂದೆ ಹೆಸರು ಪಡೆದಿರುವ ಇವರು ಕರಾವಳಿಯ ಹಿರಿಯ ಬರಹಗಾರರಲ್ಲಿ ಒಬ್ಬರು.[೧] ಇವರ ಪೂರ್ಣ ಹೆಸರು ತಮ್ಮಯ್ಯ ಗೌಡ ಮುಡೂರು

ಹುಟ್ಟು[ಬದಲಾಯಿಸಿ]

ಕಾಸರಗೋಡು ಜಿಲ್ಲೆಯ ಅಡೂರು ಸಮೀಪ ಇರುವ ಮುಡೂರು ಎಂಬಲ್ಲಿ ೨೪-೧೧-೧೯೨೭ ರಲ್ಲಿ ಸುಬ್ಬಪ್ಪ ಗೌಡ ಮತ್ತು ಬಾಲಕ್ಕ ದಂಪತಿಗಳ ನಾಲ್ಕನೇ ಮಗನಾಗಿ ಜನಿಸಿದರು.

ವೃತ್ತಿ[ಬದಲಾಯಿಸಿ]

೧೯೪೬ರಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ನೇಮಕವಾದರು. ಕಲ್ಮಡ್ಕ,ಸುಬ್ರಹ್ಮಣ್ಯ, ಅಜ್ಜಾವರ , ಪ್ರೌಢಶಾಲಾ ಶಿಕ್ಷಕರಾಗಿ ಬೆಳ್ತಂಗಡಿ, ಪೂಂಜಾಲಕಟ್ಟೆ, ಪಂಜ ಪದವಿ ಪೂರ್ವ ವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.

ಕೃತಿಗಳು[ಬದಲಾಯಿಸಿ]

ಕವನ ಸಂಕಲನಗಳು[ಬದಲಾಯಿಸಿ]

 • ಕಾಡ ಮಲ್ಲಿಗೆ
 • ಹೊಸತು ಕಟ್ಟು.
 • ಕುಡಿಮಿಂಚು
 • ಪ್ರಗತಿಗೆ ಕರೆ
 • ಬೆಳ್ಳಿಬೆಳಕು

ಕಾದಂಬರಿ[ಬದಲಾಯಿಸಿ]

 • ಅಬ್ಬಿಯ ಮಡಿಲು
 • ಕಣ್ ಕನಸು ತೆರೆದಾಗ

ಗದ್ಯಾನುವಾದ[ಬದಲಾಯಿಸಿ]

 • ಜೀವದಯಾಷ್ಟಮಿ

ಲೇಖನ[ಬದಲಾಯಿಸಿ]

 • ಧಾರಾ ಪಯಸ್ವಿನಿ

ಜಾನಪದ ರೂಪಕ[ಬದಲಾಯಿಸಿ]

 • ಹೊಸಕೆರೆಯ ಹೊನ್ನಮ್ಮ

ನಾಟಕ[ಬದಲಾಯಿಸಿ]

 • ಶಿವಕುಮಾರಿ
 • ಕೇರಳಕುಮಾರಿ
 • ಸಖು
 • ಅಚ್ಚರಿಯ ಅರಳೆಯ
 • ಮಧ್ಯಮಾ
 • ಇನ್ಸೂರಳಿಯ

ತುಳು ನಾಟಕ[ಬದಲಾಯಿಸಿ]

 • ಜೋಕುಳೆ ಬುದ್ಧಿ.

ಬಾನುಲಿ ರೂಪಕ[ಬದಲಾಯಿಸಿ]

 • ಹುತ್ತದಲ್ಲಿ ಹೂ
 • ದಯೆಯ ದಾಂಗುಡಿ
 • ಅಮರ ಕಲ್ಯಾಣ ಕ್ರಾಂತಿ

ಛಂದೊ ನಾಟಕ[ಬದಲಾಯಿಸಿ]

 • ಮಕುಡೋರು ಭಂಗ
 • ಸಾವೋಲಿದ ಸಾವಿತ್ರಿ

ಗೀತಾ ರೂಪಕ[ಬದಲಾಯಿಸಿ]

 • ಗುರುವನಗುಡಿ
 • ಸೊನ್ನೆಯಿಂದ ಸೊನ್ನೆಗೆ
 • ಹೃದಯ ರೂಪಕ

ಖಂಡ ಕಾವ್ಯ[ಬದಲಾಯಿಸಿ]

 • ಸಿಡಿಲಮರಿ ಅಶ್ವಥಾಮನ್
 • ಮೋಹನ ಮುರಲಿ

ಯಕ್ಷಗಾನ[ಬದಲಾಯಿಸಿ]

 • ಪ್ರಥಮ ಸ್ವಾತಂತ್ರ್ಯ ಸಮರ

ತುಳು ಯಕ್ಷಗಾನ ಕೃತಿ[ಬದಲಾಯಿಸಿ]

 • ಕೊಟಿ ಚೆನ್ನಯ್ಯ

ಸಂಪಾದಿತ ಕೃತಿ[ಬದಲಾಯಿಸಿ]

 • ಸ್ಪಂದನ
 • ಸ್ವರ್ಣಶಾರದೆ
 • ರಜತ ರಶ್ಮಿ
 • ಅಮೃತವಾಹಿನಿ

ಅರೆಗನ್ನಡ ಕೃತಿ[ಬದಲಾಯಿಸಿ]

 • ಬೊಲ್ಪಾಕನ ಮುಕ್ತ್

ಹವಿಗನ್ನಡ ಕೃತಿ[ಬದಲಾಯಿಸಿ]

 • ಒಪ್ಪಕುಂಞಿ

ನಿರ್ವಹಿಸಿದ ಹುದ್ದೆಗಳು[ಬದಲಾಯಿಸಿ]

ಪ್ರಶಸ್ತಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. .https://sullia.suddinews.com/archives/383546
 2. .http://www.newskannada.com/other-cities/45607