ಟಿ.ಎಮ್.ಎ.ಪೈ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕುಪದ್ಮಶ್ರೀ
ತೊನ್ಸೆ ಮಾಧವ ಅನಂತ ಪೈ
MB BS, D.Litt
ಜನನ 30 ಏಪ್ರಿಲ್ 1898
ಉಡುಪಿ, ಮೈಸೂರು
ಬ್ರಿಟಿಷ್ ಭಾರತ
ನಿಧನ ಮೇ, ೨೯, ೧೯೭೯
ಮಣಿಪಾಲ್, ಕರ್ನಾಟಕ
ಭಾರತ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ ಮಣಿಪಾಲ್ ವಿಶ್ವವಿದ್ಯಾಲಯ
ಕರ್ನಾಟಕ ವಿಶ್ವವಿದ್ಯಾಲಯ
ಮಕ್ಕಳು ರಾಮ್ದಾಸ್ ಪೈ
ಸಂಬಂಧಿಕರು ರಮೇಶ್ ಪೈ
ಪ್ರಮುಖ ಪ್ರಶಸ್ತಿ(ಗಳು) ಪದ್ಮ ಶ್ರೀ (೧೯೭೨)

ತೋನ್ಸೆ ಮಾಧವ ಅನಂತ ಪೈ (ಎಪ್ರಿಲ್ ೩೦,೧೮೯೮ –ಮೇ ೨೯,೧೯೭೯), ವೈದ್ಯ ,ಶಿಕ್ಷಣತಜ್ಞ, ಆರ್ಥಶಾಸ್ತ್ರಜ್ಞ ಮತ್ತು ಮಾನವತಾವಾದಿ.ಇವರು ಆಧುನಿಕ ಮಣಿಪಾಲದ ನಿರ್ಮಾತೃ. ಇವರಿಗೆ ೧೯೭೨ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.[೧]

ಉಲ್ಲೇಖಗಳು[ಬದಲಾಯಿಸಿ]

  1. "Padma Awards" (PDF). Ministry of Home Affairs, Government of India. 2015.