ಝಟಲೇಕಾ
Beauty pageant titleholder | |
![]() ೨೦೨೦ ರಲ್ಲಿ, ಝಟಲೇಕಾ | |
Born | ಝಟಲೇಕಾ ಮಲ್ಹೋತ್ರಾ |
---|---|
Occupation |
|
Years active | ೨೦೧೩-ಪ್ರಸ್ತುತ |
Title(s) | ಫೆಮಿನಾ ಮಿಸ್ ಇಂಡಿಯಾ ಇಂಟರ್ನ್ಯಾಷನಲ್ ೨೦೧೪ (೧ ನೇ ರನ್ನರ್ ಅಪ್) |
Major competition(s) | ಮಿಸ್ ದಿವಾ ೨೦೧೩ (ಟಾಪ್ ೫) (ಮಿಸ್ ಫೋಟೋಜೆನಿಕ್) ಫೆಮಿನಾ ಮಿಸ್ ಇಂಡಿಯಾ ೨೦೧೪ (೧ ನೇ ರನ್ನರ್ ಅಪ್) ಮಿಸ್ ಇಂಟರ್ನ್ಯಾಷನಲ್ ೨೦೧೪ (ಮಿಸ್ ಇಂಟರ್ನೆಟ್) (ಅತ್ಯುತ್ತಮ ರಾಷ್ಟ್ರೀಯ ವೇಷಭೂಷಣ* ೩ನೇ ರನ್ನರ್ ಅಪ್) (ಮೆಲ್ವಿನ್ ನೊರೊನ್ಹಾ ವಿನ್ಯಾಸಗೊಳಿಸಿದ್ದಾರೆ) |
ಝಟಲೇಕಾ ಮಲ್ಹೋತ್ರಾ ಅಥವಾ ಝಟಲೇಕಾ ಎಂದು ಏಕನಾಮಧೇಯವಾಗಿ ಕರೆಯಲ್ಪಡುತ್ತಾರೆ.[೧][೨] ಇವರು ಭಾರತೀಯ ನಟಿ, ರೂಪದರ್ಶಿ ಮತ್ತು ಸೌಂದರ್ಯ ಸ್ಪರ್ಧೆಯ ಶೀರ್ಷಿಕೆದಾರರಾಗಿದ್ದು, ಫೆಮಿನಾ ಮಿಸ್ ಇಂಡಿಯಾ ೨೦೧೪ ರಲ್ಲಿ, ಮೊದಲ ರನ್ನರ್ ಅಪ್ ಕಿರೀಟವನ್ನು ಪಡೆದರು. ಜಪಾನ್‌ನಲ್ಲಿ ನಡೆದ ಮಿಸ್ ಇಂಟರ್ನ್ಯಾಷನಲ್ ೨೦೧೪ ರಲ್ಲಿ, ಅವರು ಭಾರತವನ್ನು ಪ್ರತಿನಿಧಿಸಿದರು. ಅಲ್ಲಿ, ಅವರು ಮಿಸ್ ಇಂಟರ್ನೆಟ್ ಬ್ಯೂಟಿ ಪ್ರಶಸ್ತಿಯನ್ನು ಗೆದ್ದರು.[೩][೪]
ಆರಂಭಿಕ ಜೀವನ
[ಬದಲಾಯಿಸಿ]ಫೆಮಿನಾ ಮಿಸ್ ಇಂಡಿಯಾ ೨೦೧೪
[ಬದಲಾಯಿಸಿ]ಮಲ್ಹೋತ್ರಾರವರು ಫೆಮಿನಾ ಮಿಸ್ ಇಂಡಿಯಾ ೨೦೧೪ ರಲ್ಲಿ ಭಾಗವಹಿಸಿದರು ಮತ್ತು ಶೋಭಿತಾ ಧುಲಿಪಾಲ ಅವರಿಂದ ಫೆಮಿನಾ ಮಿಸ್ ಇಂಡಿಯಾ ಇಂಟರ್ನ್ಯಾಷನಲ್ ೨೦೧೪ ಕಿರೀಟವನ್ನು ಪಡೆದರು. ಅವರು ಅತ್ಯುತ್ತಮ ರಾಷ್ಟ್ರೀಯ ವೇಷಭೂಷಣ ಪ್ರಶಸ್ತಿಯನ್ನು ಪಡೆದರು.
ಮಿಸ್ ಇಂಟರ್ನ್ಯಾಷನಲ್ ೨೦೧೪
[ಬದಲಾಯಿಸಿ]ಮಲ್ಹೋತ್ರಾರವರು ಮಿಸ್ ಇಂಟರ್ನ್ಯಾಷನಲ್ ೨೦೧೪ ರಲ್ಲಿ, ಸ್ಪರ್ಧಿಸಿದರು ಮತ್ತು ಸ್ಪರ್ಧೆಯಲ್ಲಿ ಮಿಸ್ ಇಂಟರ್ನೆಟ್ ಬ್ಯೂಟಿ ಪ್ರಶಸ್ತಿಯನ್ನು ಗೆದ್ದರು ಮತ್ತು ಮೆಲ್ವಿನ್ ನೊರೊನ್ಹಾ ವಿನ್ಯಾಸಗೊಳಿಸಿದ ಅವರ ರಾಷ್ಟ್ರೀಯ ವೇಷಭೂಷಣವು ೩ ನೇ ರನ್ನರ್ ಅಪ್ ಆಗಿತ್ತು.[೫]
ವೃತ್ತಿಜೀವನ
[ಬದಲಾಯಿಸಿ]೨೦೨೧ ರಲ್ಲಿ, ಮಲ್ಹೋತ್ರಾರವರು ಸಂಜಯ್ ಲೀಲಾ ಬನ್ಸಾಲಿ ಅವರ ಪ್ರಣಯ ಚಿತ್ರ ಟ್ಯುಸ್‌ಡೇ ಆಂಡ್ ಫ್ರೈಡೇಸ್‌ಗಳಲ್ಲಿ ನಟಿ ಪೂನಂ ಧಿಲ್ಲಾನ್ ಅವರ ಮಗ ಅನ್ಮೋಲ್ ಥಾಕೇರಿಯಾ ಧಿಲ್ಲಾನ್ ಅವರೊಂದಿಗೆ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರವು ಫೆಬ್ರವರಿ ೧೯ ರಂದು ಬಿಡುಗಡೆಯಾಯಿತು.[೬]
ಚಲನಚಿತ್ರಗಳು
[ಬದಲಾಯಿಸಿ]ವರ್ಷ | ಶೀರ್ಷಿಕೆ | ಪಾತ್ರ | ಟಿಪ್ಪಣಿಗಳು | ಉಲ್ಲೇಖಗಳು |
---|---|---|---|---|
೨೦೨೧ | ಟ್ಯುಸ್‌ಡೇ ಆಂಡ್ ಫ್ರೈಡೇಸ್ | ಸಿಯಾ ಮಲ್ಹೋತ್ರಾ | ಝಟಲೇಕಾ ಎಂದು ಸಲ್ಲುತ್ತದೆ. | [೭][೮] |
ಸಂಗೀತ ವೀಡಿಯೊಗಳು
[ಬದಲಾಯಿಸಿ]ವರ್ಷ | ಶೀರ್ಷಿಕೆ | ಗಾಯಕರು | Ref. |
---|---|---|---|
೨೦೨೨ | ಗಾಲ್ ಬಾನ್ ಜೇ | ಅಮ್ಮಿ ವಿರ್ಕ್ | [೯] |
ಉಲ್ಲೇಖಗಳು
[ಬದಲಾಯಿಸಿ]- ↑ "'Tuesdays and Fridays' actress Jhataleka: I've always been inspired by Priyanka Chopra's journey". The Times of India. 18 February 2021. Retrieved 11 November 2022.
- ↑ "Tuesdays & Fridays". Netflix. 26 February 2025.
- ↑ "Miss India World 2014: Koyal Rana wins the title". Times Internet. 6 April 2014. Archived from the original on 11 ಮೇ 2019. Retrieved 11 May 2019.
- ↑ "Jhataleka wins Miss Internet Beauty at Miss International 2014". Femina Miss India. 11 November 2014. Archived from the original on 11 ಮೇ 2019. Retrieved 11 May 2019.
- ↑ "Best national costumes worn by Indian beauty queens". Femina Miss India. 10 June 2015. Archived from the original on 28 ಆಗಸ್ಟ್ 2021. Retrieved 2 April 2021.
- ↑ "Ex-Miss India International Jhataleka To Make Her Debut In Sanjay Leela Bhansali's Next Production". Filmfare (in ಇಂಗ್ಲಿಷ್). 28 January 2021. Retrieved 29 January 2021.
- ↑ Parashar, Shivam (28 January 2021). "Sanjay Leela Bhansali Productions Tuesdays And Fridays to release on February 19". India Today (in ಇಂಗ್ಲಿಷ್). Retrieved 29 January 2021.
- ↑ "Tuesdays And Fridays Cast List - Bollywood Hungama". Bollywood Hungama (in ಇಂಗ್ಲಿಷ್). 19 February 2021. Retrieved 2022-02-10.
- ↑ "Jhataleka's 'Gal Ban Jae' with Ammy Virk out now!". Femina. 17 November 2022.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಝಟಲೇಕಾ ಐ ಎಮ್ ಡಿ ಬಿನಲ್ಲಿ
- ಝಟಲೇಕಾ ಟ್ವಿಟರ್ನಲ್ಲಿ