ಜೇಮ್ಸ್ ಹಾನ್ಸನ್

ವಿಕಿಪೀಡಿಯ ಇಂದ
Jump to navigation Jump to search
ಜೇಮ್ಸ್ ಹಾನ್ಸನ್
James E Hansen.jpg
Hansen at the Our Opportunity student summit in March 2009
ಜನನ29 ಮಾರ್ಚ್ 1941
Denison, Iowa, U.S.
ಕಾರ್ಯಕ್ಷೇತ್ರವಾಯುಮಂಡಲ ಭೌತಶಾಸ್ತ್ರ
ಸಂಸ್ಥೆಗಳುಕೊಲಂಬಿಯಾ ವಿಶ್ವವಿದ್ಯಾಲಯ
ಅಭ್ಯಸಿಸಿದ ವಿದ್ಯಾಪೀಠಐಯೋವಾ ವಿಶ್ವವಿದ್ಯಾಲಯ
ಮಹಾಪ್ರಬಂಧThe atmosphere of Venus : a dust insulation model (1967)
ಪ್ರಸಿದ್ಧಿಗೆ ಕಾರಣRadiative transfer, Planetary atmospheres,
Climate models
ಪ್ರಭಾವಗಳುJames Van Allen
ಗಮನಾರ್ಹ ಪ್ರಶಸ್ತಿಗಳುUnited States National Academy of Sciences,
Carl-Gustaf Rossby Research Medal

ಜೇಮ್ಸ್ ಇ. ಹಾನ್ಸನ್ (ಜನನ ಮಾರ್ಚ್ ೨೯, ೧೯೪೧) ಗ್ರೀನ್‍ಬೆಲ್ಟ್, ಮೇರಿಲಂಡ್‍ನ ಗಾಡರ್ಡ್ ಬಾಹ್ಯಾಕಾಶ ಉಡ್ಡಯನ ಕೇಂದ್ರದ ಭಾಗವಾಗಿರುವ ನ್ಯೂ ಯಾರ್ಕ್ ನಗರದಲ್ಲಿರುವ ನಾಸಾಗಾಡರ್ಡ್ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಅವರು ಈ ಸ್ಥಾನವನ್ನು ೧೯೮೧ರಿಂದ ಹೊಂದಿದ್ದಾರೆ. ಅವರು ಕಲಂಬಿಯಾ ವಿಶ್ವವಿದ್ಯಾಲಯಪರಿಸರ ಮತ್ತು ಭೂವಿಜ್ಞಾನ ವಿಭಾಗದಲ್ಲಿ ಅರೆಕಾಲಿಕ ಪ್ರಾಧ್ಯಾಪಕರೂ ಆಗಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]