ಜೇನುಗೂಡು (ಚಲನಚಿತ್ರ)
ಗೋಚರ
| ಜೇನುಗೂಡು (ಚಲನಚಿತ್ರ) | |
|---|---|
| ಜೇನುಗೂಡು | |
| ನಿರ್ದೇಶನ | ವೈ.ಆರ್.ಸ್ವಾಮಿ |
| ನಿರ್ಮಾಪಕ | ಟಿ.ವಾಸಣ್ಣ |
| ಪಾತ್ರವರ್ಗ | ಅಶ್ವಥ್ ಪಂಡರೀಬಾಯಿ, ಜಯಂತಿ ಶಿವರಾಜ್, ಬಾಲಕೃಷ್ಣ |
| ಸಂಗೀತ | ವಿಜಯ |
| ಛಾಯಾಗ್ರಹಣ | ಆರ್.ಮಧು |
| ಬಿಡುಗಡೆಯಾಗಿದ್ದು | ೧೯೬೩ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಸರಸ್ವತಿ ಚಿತ್ರ |
| ಇತರೆ ಮಾಹಿತಿ | ಜಯಂತಿ ಅವರ ಅಭಿನಯದ ಮೊದಲ ಚಿತ್ರೆ |
ಜೇನುಗೂಡು ಚಿತ್ರವು ೨೮-೧೦-೧೯೬೩ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ವೈ.ಆರ್.ಸ್ವಾಮಿರವರು ಬಿಡುಗಡೆಯಾದ ಚಿತ್ರ. ಟಿ.ವಾಸಣ್ಣರವರು ಈ ಚಿತ್ರವನ್ನು ನಿರ್ಮಾಣವಾದ ಚಿತ್ರ.
ಚಿತ್ರದ ಹಾಡುಗಳು
[ಬದಲಾಯಿಸಿ]- ಒಂದಾಗಿ ಬಾಳುವ - ಗಂಟಸಾಲ
- ಹೆಸರಿಗ ರಂಗ ವಿಚಾರಿಸಿ - ಎಸ್.ಜಾನಕಿ
- ಜೇನಿರಲ್ಲು ಜೋತೆ ಗೂಡಿರಲ್ಲೂ - ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ
- ಜಿಗಿ ಜಿಗಿಯುತ್ತಾ - ಎಸ್.ಆರ್.ಈಶ್ವರಿ, ರಾಗವುಲು
- ಬಾಳೊಂನು ನಂದನ - ಗಂಟಸಾಲ