ಜೆರುಸಲೆಂ
Jump to navigation
Jump to search
{{#if:|
ಜೆರುಸಲೆಂ | |||
أورشليم القدس(ಉರ್ಶಲೀಂ-ಅಲ್-ಖುದ್ಸ್) יְרוּשָׁלַיִם (ಯೆರುಶಲೇಂ) |
|||
|
|||
ಇಸ್ರೇಲ್ ಭೂಪಟದಲ್ಲಿ ಜೆರುಸಲೆಂ | |||
ದೇಶ | ![]() | ||
---|---|---|---|
ಜಿಲ್ಲೆ | ಜೆರುಸಲೆಂ | ||
ಜನಸಂಖ್ಯೆ (೨೦೦೭) | |||
- ಒಟ್ಟು | ೭೪೭,೬೦೦ | ||
{{{language}}} | {{{ಭಾಷೆ}}} | ||
ಅಂತರ್ಜಾಲ ತಾಣ: www.jerusalem.muni.il |
ಜೆರುಸಲೆಂ [೧](ಹಿಬ್ರೂ ಭಾಷೆ:יְרוּשָׁלַיִם :Yerushaláyim; القُدس:ಅಲ್-ಖುದ್ಸ್) ಇಸ್ರೇಲ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಸುಮಾರು ೭,೪೭,೦೦೦ ಜನರನ್ನು ಹೊಂದಿರುವ ಈ ಊರು ಪ್ರಪಂಚದ ಅತ್ಯಂತ ಹಳೆಯ ನಗರಗಳಲ್ಲಿ ಒಂದು. ಇದು ಯಹೂದಿ ಧರ್ಮದವರಿಗೆ ಅತ್ಯಂತ ಪವಿತ್ರ ಸ್ಥಳವಾಗಿದ್ದು ಕ್ರೈಸ್ತ ಧರ್ಮದ ಅನೇಕ ಪ್ರಮುಖ ಕಟ್ಟಡಗಳನ್ನು ಹೊಂದಿದ್ದು, ಇಸ್ಲಾಂ ಧರ್ಮದ ೩ನೆಯ ಅತ್ಯಂತ ಪವಿತ್ರ ಸ್ಥಳವಾಗಿದೆ.
ಉಲ್ಲೇಖಗಳು[ಬದಲಾಯಿಸಿ]
- ↑ [ಗೋಡೆಗಳ ನಗರ-ಜೆರೂಸಲೇಂ-ಚಿತ್ರಲೇಖನ : ರಹಮತ್ ತರೀಕೆರೆ,೧೧,ಆಗಸ್ಟ, ೨೦೧೬,ಸುಧಾ,ಪು-೨೦-೨೯]