ಜೂಲಿ ಝುವೊ
ಜೂಲಿ ಝುವೋ | |
|---|---|
| ಜನನ | |
| ಶಿಕ್ಷಣ | ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ |
| ವೃತ್ತಿ | ಸಹ-ಸಂಸ್ಥಾಪಕ |
| ಉದ್ಯೋಗದಾತ | ಸನ್ಡಿಯಲ್ |
| ಪ್ರಸಿದ್ಧರಾಗಿರುವುದು | ಉತ್ಪನ್ನ ವಿನ್ಯಾಸ |
| ಮಕ್ಕಳು | 3 |
| ಜಾಲತಾಣ | juliezhuo |
ಜೂಲಿ ಝುವೊ ಒಬ್ಬ ಚೀನೀ-ಅಮೇರಿಕನ್ ಉದ್ಯಮಿ ಮತ್ತು ಕಂಪ್ಯೂಟರ್ ವಿಜ್ಞಾನಿ. ಅವರು ಫೇಸ್‌ಬುಕ್ನಲ್ಲಿ ಉತ್ಪನ್ನ ವಿನ್ಯಾಸದ ಉಪಾಧ್ಯಕ್ಷರಾಗಿದ್ದರು ಮತ್ತು ಈಗ ಸನ್ಡಿಯಲ್‌ನಲ್ಲಿ ಸಹ-ಸಂಸ್ಥಾಪಕರಾಗಿದ್ದಾರೆ.[೧] ಝುವೋ ದಿ ಮೇಕಿಂಗ್ ಆಫ್ ಎ ಮ್ಯಾನೇಜರ್ (2019) ನ ಲೇಖಕರು.
ಆರಂಭಿಕ ಜೀವನ ಮತ್ತು ಶಿಕ್ಷಣ
[ಬದಲಾಯಿಸಿ]ಝುವೊ ಶಾಂಘೈ ಮೂಲದವರು. ಅವರು ಐದು ವರ್ಷದವಳಿದ್ದಾಗ, ಅವರ ಕುಟುಂಬ ಟೆಕ್ಸಾಸ್ ಗೆ ಸ್ಥಳಾಂತರಗೊಂಡಿತು.[೨] ಅವರು ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡಿದರು ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು.[೩]
ವೃತ್ತಿಜೀವನ
[ಬದಲಾಯಿಸಿ]ಮೇ 2006 ರಲ್ಲಿ, ಝುವೊ ಫೇಸ್‌ಬುಕ್ನಲ್ಲಿ ಮೊದಲ ಇಂಟರ್ನ್ ಆದರು, ಅದು ಅವರ ಮೊದಲ ಕೆಲಸವೂ ಆಗಿತ್ತು.[೨][೪] ಅವರು 25 ನೇ ವಯಸ್ಸಿನಲ್ಲಿ ವ್ಯವಸ್ಥಾಪಕರಾದರು.[೩][೫] ಝುವೊ ಉತ್ಪನ್ನ ಮತ್ತು ವಿನ್ಯಾಸದ ಉಪಾಧ್ಯಕ್ಷೆ.
ಅವರು ದಿ ಮೇಕಿಂಗ್ ಆಫ್ ಎ ಮ್ಯಾನೇಜರ್: ವಾಟ್ ಟು ಡು ವೆನ್ ಎವೆರಿವನ್ ಲುಕ್ಸ್ ಟು ಯು ಎಂಬ ಪುಸ್ತಕವನ್ನು ಬರೆದಿದ್ದಾರೆ.[೩] ಈ ಪುಸ್ತಕವನ್ನು 2019 ರಲ್ಲಿ ಪ್ರಕಟಿಸಲಾಯಿತು.[೬]
ವೈಯಕ್ತಿಕ ಜೀವನ
[ಬದಲಾಯಿಸಿ]ಜುವೊಗೆ ಮೂವರು ಮಕ್ಕಳಿದ್ದಾರೆ.[೭] ಅವಳು ಮತ್ತು ಅವಳ ಪತಿ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದಾರೆ.[೬]
ಉಲ್ಲೇಖಗಳು
[ಬದಲಾಯಿಸಿ]- ↑ "Julie Zhuo". read.cv. Archived from the original on 2023-07-17. Retrieved 2023-07-17.
- 1 2 Bessette, Chanelle (June 2, 2014). "She's not just pushing pixels". Fortune (in ಇಂಗ್ಲಿಷ್). Retrieved 2019-04-25.
- 1 2 3 Connley, Courtney (2019-04-25). "Facebook VP shares her top advice for getting promoted". CNBC. Retrieved 2019-04-25.
- ↑ Connley, Courtney (April 2, 2019). "8 successful women share how they negotiated their first big raise—and the advice they'd give others looking to do the same". CNBC (in ಇಂಗ್ಲಿಷ್). Retrieved 2023-03-22.
- ↑ "The Challenges (and Triumphs) of a Young Manager". Harvard Business Review. 2019-08-20. ISSN 0017-8012. Retrieved 2020-08-15.
- 1 2 Julie Zhuo (19 March 2019). The Making of a Manager: How to Crush Your Job As the New Boss. Penguin Random House. ISBN 978-0-7535-5289-6.
- ↑ Cain, Áine. "A day in the life of an executive at Facebook, the best place to work in America". Business Insider. Retrieved 2019-04-25.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಜೂಲಿ ಝುವೊ ಐ ಎಮ್ ಡಿ ಬಿನಲ್ಲಿ
- No local image but image on Wikidata
- Pages needing interwikilinks
- ಸ್ತ್ರೀವಾದ ಮತ್ತು ಜಾನಪದ ಸಂಪಾದನೋತ್ಸವ ೨೦೨೬ ಸ್ಪರ್ಧಾ ಲೇಖನ
- ಜೀವಂತ ಜನರು
- ಹುಟ್ಟಿದ ವರ್ಷ ಕಾಣೆಯಾಗಿದೆ (ಜೀವಂತ ಜನರು)
- ಶಾಂಘೈನ ಉದ್ಯಮಿಗಳು
- ಚೀನೀ ಮಹಿಳಾ ಕಂಪ್ಯೂಟರ್ ವಿಜ್ಞಾನಿಗಳು
- ಅಮೇರಿಕನ್ ಕಂಪ್ಯೂಟರ್ ವಿಜ್ಞಾನಿಗಳು
- ಫೇಸ್ಬುಕ್ ಉದ್ಯೋಗಿಗಳು
- ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು
- ಅಮೇರಿಕನ್ ಸಂಯುಕ್ತ ಸಂಸ್ಥಾನಕ್ಕೆ ವಲಸೆ ಬಂದ ಚೀನೀ ವಿದ್ಯಾರ್ಥಿಗಳು
- 20 ನೇ ಶತಮಾನದ ಅಮೇರಿಕನ್ ಮಹಿಳಾ ವಿಜ್ಞಾನಿಗಳು
- 20 ನೇ ಶತಮಾನದ ಅಮೇರಿಕನ್ ವಿಜ್ಞಾನಿಗಳು
- 21 ನೇ ಶತಮಾನದ ಅಮೇರಿಕನ್ ವಿಜ್ಞಾನಿಗಳು
- 21 ನೇ ಶತಮಾನದ ಅಮೇರಿಕನ್ ಮಹಿಳಾ ವಿಜ್ಞಾನಿಗಳು
- ಟೆಕ್ಸಾಸ್ನ ಉದ್ಯಮಿಗಳು
- ಟೆಕ್ಸಾಸ್ನ ವಿಜ್ಞಾನಿಗಳು
